alex Certify ಒಂದು ಕಾರೊಳಗೆ 29 ಜನರ ಪ್ರಯಾಣ; ಇದು ಗಿನ್ನೆಸ್​ ವಿಶ್ವ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಕಾರೊಳಗೆ 29 ಜನರ ಪ್ರಯಾಣ; ಇದು ಗಿನ್ನೆಸ್​ ವಿಶ್ವ ದಾಖಲೆ

ಸಾಮಾನ್ಯ ಗಾತ್ರದ ಮಿನಿ ಕೂಪರ್ ​ನಲ್ಲಿ 29 ಜನರನ್ನು ಕೂರಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ ವಿಡಿಯೋವನ್ನು ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​ ಹಂಚಿಕೊಂಡಿದೆ.

ಈ ನಿಯಮಿತ ಗಾತ್ರದ ಮಿನಿ ಕೂಪರ್​ ಒಳಗೆ ಒಬ್ಬೊಬ್ಬರಾಗಿ ಪ್ರವೇಶಿಸುವುದನ್ನು ಮತ್ತು ಕಾರಿನಲ್ಲಿರುವ ಗರಿಷ್ಠ ಸಂಖ್ಯೆಯ ಜನರಿಗೆ ಹೊಂದಿಕೊಳ್ಳಲು ಸಹಾಯ ಮಾಡುವ ನಿರ್ದಿಷ್ಟ ರೀತಿಯಲ್ಲಿ ಕುಳಿತುಕೊಳ್ಳುವುದನ್ನು ವಿಡಿಯೋ ಕ್ಲಿಪ್​ನಲ್ಲಿ ತೋರಿಸಲಾಗಿದೆ.

ಐದು ಆಸನಗಳ ಕಾರಿನೊಳಗೆ ಒಬ್ಬೊಬ್ಬರೂ ದೇಹವನ್ನು ಬಾಗಿಸಿ, ತಮ್ಮ ಕಾಲುಗಳನ್ನು ಹೊಂದಿಸಿಕೊಳ್ಳುವುದು ಕಾಣಿಸುತ್ತದೆ.

ಸೆಪ್ಟೆಂಬರ್​ 6ರಂದು ಪೋಸ್ಟ್​ ಮಾಡಲಾದ ವಿಡಿಯೋವು ವಾಸ್ತವವಾಗಿ 2014ರದ್ದಾಗಿದೆ. ಮಿನಿ ಕೂಪರ್​ ಸಿಬ್ಬಂದಿ ಎಂಟು ವರ್ಷಗಳ ಹಿಂದೆ ಈ ದಾಖಲೆಯನ್ನು ಸ್ಥಾಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...