alex Certify 84 ದಿನಗಳ ಕಾಲ ಈ ಕಂಪನಿ ನೀಡ್ತಿದೆ ಪ್ರತಿನಿತ್ಯ 4ಜಿಬಿ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

84 ದಿನಗಳ ಕಾಲ ಈ ಕಂಪನಿ ನೀಡ್ತಿದೆ ಪ್ರತಿನಿತ್ಯ 4ಜಿಬಿ ಡೇಟಾ

Vodafone-Idea 84 Days Validity Plan Is Better Than Jio And Airtel 4GB Per Day Data And More Benefits | Vodafone-Idea के इस धुआंधार Plan के आगे Airtel- Jio भी फ्लॉप, रोज मिलेगा 4GB

ವೋಡಾಫೋನ್, ಜಿಯೋ, ಬಿಎಸ್ಎನ್ಎಲ್ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅಗ್ಗದ ಪ್ಲಾನ್ ಬಿಡುಗಡೆ ಮಾಡ್ತಿವೆ. ಜಿಯೋ ಇದ್ರಲ್ಲಿ ಸದಾ ಮುಂದಿದೆ. ಆದ್ರೆ ಈ ಬಾರಿ ವೋಡಾಫೋನ್-ಐಡಿಯಾ ಗ್ರಾಹಕರ ಗಮನ ಸೆಳೆದಿದೆ.

ವಿಐ ಅಗ್ಗದ ಪ್ಲಾನ್ ನೀಡ್ತಿದೆ. 84 ದಿನಗಳ ಪ್ಲಾನ್ ಕೂಡ ವಿಐ ನೀಡ್ತಿದೆ. ವೋಡಾಫೋನ್ –ಐಡಿಯಾ 699 ರೂಪಾಯಿ ಪ್ಲಾನ್ ಕೂಡ ನೀಡ್ತಿದೆ.

84 ದಿನಗಳ ಸಿಂಧುತ್ವ ಹೊಂದಿರುವ ಈ ಯೋಜನೆಯಲ್ಲಿ ಪ್ರತಿ ದಿನ 4ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಹಾಗೂ ಪ್ರತಿ ದಿನ 100 ಎಸ್ಎಂಎಸ್ ಸಿಗಲಿದೆ. ಅಲ್ಲದೆ ಉಚಿತ ನೈಟ್ ಡೇಟಾ ಸಿಗಲಿದೆ.

ಏರ್ಟೆಲ್ 84 ದಿನಗಳ ಸಿಂಧುತ್ವ ಹೊಂದಿರುವ ಯೋಜನೆಯ ಬೆಲೆ 698 ರೂಪಾಯಿ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 2 ಜಿಬಿ ಡೇಟಾ ಸಿಗಲಿದೆ. ಜೊತೆಗೆ ಅನಿಯಮಿತ ಕರೆ ಹಾಗೂ ಪ್ರತಿ ದಿನ 100 ಎಸ್ ಎಂಎಸ್ ಸಿಗಲಿದೆ. ಇದಲ್ಲದೆ ಏರ್ಟೆಲ್ ಥ್ಯಾಂಕ್ಸ್ ಲಾಭ ಕೂಡ ಸಿಗ್ತಿದೆ.

ಜಿಯೋದ 84 ದಿನಗಳ ಸಿಂಧುತ್ವ ಹೊಂದಿರುವ ಜಿಯೋ ಯೋಜನೆ ಬೆಲೆ 599 ರೂಪಾಯಿ. ಜೊತೆಗೆ ಅನಿಯಮಿತ ಕರೆ ಹಾಗೂ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಇದಲ್ಲದೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್ ಚಂದಾದಾರಿಗೆ ಸಿಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...