alex Certify ಹೈಟೆನ್ಷನ್ ವೈರ್‌ ನಲ್ಲಿ ನೇತಾಡಿದ ಸ್ಕೂಟರ್;‌ ವಿಡಿಯೋ ನೋಡಿದ ಜನರಿಗೆ ಅಚ್ಚರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈಟೆನ್ಷನ್ ವೈರ್‌ ನಲ್ಲಿ ನೇತಾಡಿದ ಸ್ಕೂಟರ್;‌ ವಿಡಿಯೋ ನೋಡಿದ ಜನರಿಗೆ ಅಚ್ಚರಿ…!

ಹೈಟೆನ್ಷನ್ ಎಲೆಕ್ಟ್ರಿಕ್ ವೈರ್‌ಗಳಿಗೆ ಸ್ಕೂಟರ್‌ ಒಂದು ನೇತುಹಾಕಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಸ್ಕೂಟರ್‌ ಅಷ್ಟು ಎತ್ತರಕ್ಕೆ ಹೋಗಿದ್ದಾದರೂ ಹೇಗೆ ಎಂದು ನೆಟ್ಟಿಗರು ತಲೆ ಕೆರೆದುಕೊಂಡಿದ್ದಾರೆ.

ಈ ವಿಡಿಯೋವನ್ನು ಜಮ್ಮುವಿನಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಜೂನ್ 18ರಂದು ಬೀಸಿದ ಜೋರು ಗಾಳಿಯಿಂದ ಹಾಗೆ ಆಗಿದೆ ಎನ್ನುವ ಥಿಯರಿಯೊಂದು ಹರಿದಾಡುತ್ತಿದೆ.

“ಬೇಟಾ ಸ್ಕೂಟಿಯನ್ನು ಯಾವುದಾದರೂ ಸೇಫ್ ಜಾಗದಲ್ಲಿ ಪಾರ್ಕ್ ಮಾಡು. ದೀದಿ: ಹಾಂಜೀ ಪಾಪಾ,” ಎಂದು ಅಪ್ಪ – ಮಗಳ ನಡುವಿನ ಸಂಭಾಷಣೆಯೊಂದನ್ನು ಸಿಮ್ಯೂಲೇಟ್ ಮಾಡಿ ಈ ವಿಡಿಯೋಗೆ ಕ್ಯಾಪ್ಷನ್ ಹಾಕಲಾಗಿದೆ.

“ಬಹುಶಃ ಅದು ಎಲೆಕ್ಟ್ರಿಕ್ ಸ್ಕೂಟರ್‌ ಆಗಿದ್ದು, ಡೈರೆಕ್ಟ್ ಚಾರ್ಜಿಂಗ್ ಆಗುತ್ತಿದೆ,” ಎಂದು ನೆಟ್ಟಿಗರೊಬ್ಬರು ಜೋಕ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...