alex Certify ಚಲಿಸುವ ರೈಲಿನಲ್ಲಿ ಗೋಲ್ಗಪ್ಪಾ ಮಾರಾಟ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುವ ರೈಲಿನಲ್ಲಿ ಗೋಲ್ಗಪ್ಪಾ ಮಾರಾಟ; ವಿಡಿಯೋ ವೈರಲ್

ರೈಲುಗಳಲ್ಲಿ ತಿಂಡಿ ಮತ್ತು ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡುವ ಮಾರಾಟಗಾರರನ್ನು ನೀವು ನೋಡಿರಬಹುದು. ಆದರೆ ರೈಲಿನಲ್ಲಿ ಗೋಲ್ಗಪ್ಪಾ ಮಾರುವವರನ್ನು ನೋಡಿದ್ದೀರಾ‌ ? ಅಚ್ಚರಿಯಾದರೂ ಇದು ಘಟಿಸಿದೆ. ರೈಲಿನಲ್ಲಿ ಗೋಲ್ಗಪ್ಪಾ ಮಾರುತ್ತಿರುವ ವಿಡಿಯೋ ವೈರಲ್ ಆಗಿದೆ.

ಅದೇ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದ ಸ್ಥಳವನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೂ ಕಾಮೆಂಟ್‌ಗಳ ವಿಭಾಗದಲ್ಲಿ ಕೆಲವರು ಇದು ಮುಂಬೈ ಅಥವಾ ಕೋಲ್ಕತ್ತಾದಿಂದ ಇರಬಹುದೆಂದು ಸೂಚಿಸಿದ್ದಾರೆ.

ಚಲಿಸುವ ರೈಲಿನಲ್ಲಿ ಗೋಲ್ಗಪ್ಪಾ ಮಾರುತ್ತಿರುವುದರ ಬಗ್ಗೆ ನೆಟ್ಟಿಗರು ಬಗೆಬಗೆಯಾಗಿ ಕಮೆಂಟ್ ಮಾಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...