alex Certify Viral Video: ಭಾಂಗ್ರಾ ನೃತ್ಯ ಮಾಡಿದ ಪುಟ್ಟ ಪೋರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಭಾಂಗ್ರಾ ನೃತ್ಯ ಮಾಡಿದ ಪುಟ್ಟ ಪೋರ

ಚಿಕ್ಕ ಮಕ್ಕಳು ಏನ್ ಮಾಡಿದ್ರೂ ಚಂದಾನೇ. ಅವ್ರ ತೊದಲು ನುಡಿ, ಮೊದಲ ನಡಿಗೆ, ಓಟ, ಆಟ, ಹಾಡು, ನೃತ್ಯವಂತೂ ಕಣ್ಣಿಗೆ ಹಬ್ಬ. ಮಕ್ಕಳು ಹಾಡಿದಾಗ ಅಥವಾ ನೃತ್ಯ ಮಾಡುವಾಗ ಪ್ರತಿಯೊಬ್ಬರೂ ಅದನ್ನು ತುಂಬಾ ಮುದ್ದಾಗಿ ಕಾಣುತ್ತಾರೆ.

ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗ್ತಿದ್ದು ನೆಟ್ಟಿಗರನ್ನು ಖುಷಿ ಪಡೆಸಿದೆ.

ಹಾಡಿಗೆ ತಕ್ಕಂತೆ ಭಾಂಗ್ರಾ ನೃತ್ಯದ ಚಲನೆಗಳನ್ನು ಹಾಕಿರುವ ಪುಟ್ಟ ಹುಡುಗನ ನೃತ್ಯದ ವಿಡಿಯೋವನ್ನ ಹರ್‌ಪ್ರೀತ್ ಸಿಂಗ್ ಎಂಬ ಬಳಕೆದಾರರು ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

‘ತೇರಾ ಯಾರ್ ಬೋಲ್ಡಾ’ ಎಂಬ ಪಂಜಾಬಿ ಹಾಡಿಗೆ ನೃತ್ಯ ಮಾಡಿರುವ ಹುಡುಗ ಎಲ್ಲರ ಹೃದಯ ಕದ್ದಿದ್ದಾನೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...