alex Certify ಕಣ್ಣಂಚನ್ನು ತೇವಗೊಳಿಸುತ್ತೆ ಅಕ್ಕ – ತಮ್ಮನ ಬಾಂಧ್ಯವ ಸಾರುವ ಈ ಹೃದಯಸ್ಪರ್ಶಿ ಸನ್ನಿವೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಅಕ್ಕ – ತಮ್ಮನ ಬಾಂಧ್ಯವ ಸಾರುವ ಈ ಹೃದಯಸ್ಪರ್ಶಿ ಸನ್ನಿವೇಶ

ಅದೆಷ್ಟೇ ಕಿತ್ತಾಡಿಕೊಂಡ್ರೂ ಅಣ್ಣ-ತಂಗಿ ಮಧ್ಯೆ ಅಪರೂಪದ ಬಾಂಧವ್ಯವಿರುತ್ತದೆ. ಪರಸ್ಪರ ಬಿಟ್ಟಿರಲಾಗದಷ್ಟು ಒಬ್ಬರನ್ನೊಬ್ಬರು ಹಚ್ಚಿಕೊಂಡಿರುತ್ತಾರೆ. ಇದಕ್ಕೆ ಸಾಕ್ಷಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ವಿಡಿಯೋ.

ಕೇರಳದಲ್ಲಿ ನಡೆದ ಈ ಘಟನೆ ಎಲ್ಲರ ಕಣ್ಣಂಚಿನಲ್ಲೂ ನೀರು ತರಿಸಿದೆ. ಅಭಿರಾಮ್‌ ಎಂಬ ಯುವಕ ಈ ವಿಡಿಯೋವನ್ನು ಇನ್‌ ಸ್ಟಾಗ್ರಾಮ್‌ ನಲ್ಲಿ ಹಾಕಿದ್ದಾನೆ. ಆತನ ಸಹೋದರಿ ಹರ್ಷಾ ಶಶಿಧರನ್‌ ಳ ಮದುವೆಯ ವಿಡಿಯೋ ಇದು.

ವಿವಾಹದ ಬಳಿಕ ಹರ್ಷಾ ಪತಿಯ ಮನೆಗೆ ಹೊರಡಲು ಸಜ್ಜಾಗಿದ್ದಳು. ಈ ವೇಳೆ ಅಭಿರಾಮ್‌ , ಸಹೋದರಿಯನ್ನು ಗಟ್ಟಿಯಾಗಿ ತಬ್ಬಿಕೊಂಡು ಕಣ್ಣೀರು ಹಾಕಿದ್ದಾನೆ. ಆಕೆ ಕೂಡ ತಮ್ಮನನ್ನು ಬಿಟ್ಟು ಹೋಗಬೇಕಲ್ಲ ಎಂಬ ನೋವಲ್ಲಿ ಭಾವುಕಳಾಗಿದ್ದಾಳೆ. ಆತನನ್ನು ಸಮಾಧಾನಿಸಿದ್ದಾಳೆ. ಅಲ್ಲಿ ನೆರೆದಿದ್ದ ಸಂಬಂಧಿಕರು ಕೂಡ ಅಭಿರಾಮ್‌ ಗೆ ಸಮಾಧಾನ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...