alex Certify ತಾಯಂದಿರ ಎದೆಹಾಲು ದಪ್ಪವಾಗಿದ್ದರೆ ಈ ಮನೆಮದ್ದು ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಂದಿರ ಎದೆಹಾಲು ದಪ್ಪವಾಗಿದ್ದರೆ ಈ ಮನೆಮದ್ದು ಬಳಸಿ

ಹೆರಿಗೆಯಾದ ಬಳಿಕ ಕೆಲವು ತಾಯಂದಿರ ಎದೆಹಾಲು ದಪ್ಪವಾಗುತ್ತದೆ. ಇದರಿಂದ ಮಗುವಿಗೆ ಹಾಲು ಕುಡಿಯಲು ಕಷ್ಟವಾಗುತ್ತದೆ. ಹಾಗಾಗಿ ಎದೆಹಾಲನ್ನು ನೀರಾಗಿಸಲು ಈ ಮನೆ ಮದ್ದನ್ನು ಬಳಸಿ.

ತಾಯಿ ಎದೆಹಾಲು ದಪ್ಪವಾದಾಗ ಅದನ್ನು ಮಗುವಿಗೆ ಜೀರ್ಣಸಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ಮಗುವಿಗೆ ತುಂಬಾ ಆಯಾಸವಾಗುತ್ತದೆ. ಮಗುವಿಗೆ ಹೊಟ್ಟೆ ನೋವು ಕಾಣಸಿಕೊಳ್ಳುತ್ತದೆ. ಹಾಗಾಗಿ ತಾಯಿಯು ಈ ಮನೆಮದ್ದನ್ನು ಕುಡಿದರೆ ತಾಯಿಯ ಜೀರ್ಣ ಶಕ್ತಿ ಉತ್ತಮವಾಗುವುದರ ಜೊತೆಗೆ ಮಗುವಿನ ಜೀರ್ಣಶಕ್ತಿ ಕೂಡ ಹೆಚ್ಚಾಗುತ್ತದೆ.

10 ಚಮಚ ಸೆಲರಿ ಮತ್ತು 5 ಚಮಚ ಬೂರಾ ಸಕ್ಕರೆ ತೆಗೆದುಕೊಳ್ಳಿ. ಮೊದಲಿಗೆ ಸೆಲರಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಅದಕ್ಕೆ ಬೂರಾ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಹಾಲೂಡಿಸುವ ತಾಯಂದಿರು ಪ್ರತಿದಿನ 1 ಚಮಚದಷ್ಟು 1 ಬಾರಿ ಸೇವಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...