alex Certify ಈ ದಂಪತಿ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 53 ವರ್ಷ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದಂಪತಿ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 53 ವರ್ಷ….!

ಗಂಡ, ಹೆಂಡತಿ ನಡುವಿನ ವಯಸ್ಸಿನ ಸಾಮಾನ್ಯ ಅಂತರ ಹೆಚ್ಚೆಂದರೆ 5-10 ವರ್ಷ. ಬಹಳ ಹೆಚ್ಚೆಂದರೆ 15 ವರ್ಷ ಇರಬಹುದು. ಇಲ್ಲೊಂದು ಅಪರೂಪದ ಜೋಡಿ ಇದ್ದು, ಅವರ ನಡುವಿನ ಅಂತರ ಬರೋಬ್ಬರಿ 53 ವರ್ಷ!

ಅಮೆರಿಕಾದ ಗ್ಯಾರಿ ಮತ್ತು ಅಲ್ಮೆಡಾ ಅವರ ವೈವಾಹಿಕ ಜೀವನ ಆರಂಭವಾಗಿ ಆರು ವರ್ಷ ಕಳೆದಿದ್ದು, ಅವರ ನಡುವೆ 53 ವರ್ಷಗಳ ವಯಸ್ಸಿನ ಅಂತರವಿದೆ. ಗ್ಯಾರಿಗೆ 24 ವರ್ಷ ಮತ್ತು ಆತನ‌ ಜೋಡಿಯಾದ ಅಲ್ಮೆಡಾಗೆ 77 ವರ್ಷ. ತಮ್ಮ ಮದುವೆ “ಎಕ್ಸಲೆಂಟ್” ಮತ್ತು “ಸ್ಟೇಬಲ್” ಎಂದು ಹೇಳಿಕೊಂಡಿದ್ದಾರೆ.

ತಮ್ಮ ಮದುವೆಯನ್ನು ಬಹಳಷ್ಟು ಜನ‌ ಅನುಮೋದಿಸದಿದ್ದರೂ ಸಹ ತಾವು ಹಿಂಜರಿಯುವುದಿಲ್ಲ ಎಂದು ಜೋಡಿ ಹೇಳಿಕೊಂಡಿದೆ.

2015ರಲ್ಲಿ ಜೋಡಿಯು ಅಲ್ಮೆಡಾ ಅವರ ಮಗನ ಸಮಾಧಿವಬಳಿ ಭೇಟಿಯಾಗಿದ್ದರು. ಎರಡು ವಾರಗಳ ನಂತರ ವಿವಾಹವಾದರು. ಆತನಿಗೆ ಆಗ 17 ವರ್ಷವಷ್ಟೇ.

WAR BREAKING: ಉಕ್ರೇನ್ ನಲ್ಲಿ ನಿರಾಶ್ರಿತರಾದ 15 ಲಕ್ಷ ನಾಗರಿಕರು; ಸಂಘರ್ಷ ನಿಲ್ಲಿಸದಿದ್ದರೆ ದೇಶವೇ ಇಲ್ಲದಂತಾಗುವುದು; ಎಚ್ಚರಿಕೆ ನೀಡಿದ ರಷ್ಯಾ

ಅಲ್ಮೆಡಾಳ ಮೊಮ್ಮಕ್ಕಳು, ಅವರ ಹೊಸ ಸಂಗಾತಿಗಿಂತ ಮೂರು ವರ್ಷ ಹಿರಿಯರು ! ದಂಪತಿ ಟಿಕ್‌ಟಾಕ್ ಖಾತೆ ಹೊಂದಿದ್ದರು, ಅಲ್ಲಿ ಅವರು ವಿಷಯವನ್ನು ಹಂಚಿಕೊಳ್ಳುತ್ತಿದ್ದರು.

ಅಲ್ಮೆಡಾ ಅವರ ಮೊದಲ ಪತಿ ಡೊನಾಲ್ಡ್ ಅವರನ್ನು 2013 ರಲ್ಲಿ ನಿಧನರಾದರು. ಬಳಿಕ ಆಕೆ 45 ವರ್ಷ ವಯಸ್ಸಿನ ತನ್ನ ಹಿರಿಯ ಮಗನ ರಾಬರ್ಟ್‌ನನ್ನು ಕಳೆದುಕೊಂಡಳು. ಆಕೆ ಕಣ್ಣೀರಿನೊಂದಿಗೆ ಆತ್ಮಸಂಗಾತಿಗಾಗಿ ಹಾತೊರೆಯುತ್ತಿದ್ದಳು ಮತ್ತು ಅಂತಿಮವಾಗಿ ಗ್ಯಾರಿಯಲ್ಲಿ ಆತನನ್ನು ಕಂಡುಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...