alex Certify ಕಾಂತಿಯುತ ತ್ವಚೆಗೆ ಬಳಸಿ ʼಆಲೂಗಡ್ಡೆʼಯಿಂದ ತಯಾರಿಸಿದ ಸೋಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂತಿಯುತ ತ್ವಚೆಗೆ ಬಳಸಿ ʼಆಲೂಗಡ್ಡೆʼಯಿಂದ ತಯಾರಿಸಿದ ಸೋಪ್

ಆಲೂಗಡ್ಡೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಪೋಷಕಾಂಶಗಳು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಹಾಗಾಗಿ ಆಲೂಗಡ್ಡೆಯಿಂದ ಸೋಪ್ ತಯಾರಿಸಿ ಬಳಸಿ.

ಒಂದು ಪಾತ್ರೆಯಲ್ಲಿ ಸೋಪ್ ಬೇಸ್ ಹಾಕಿ ಇದಕ್ಕೆ 4 ಚಮಚ ಆಲೂಗಡ್ಡೆ ರಸ ಮತ್ತು 2 ಚಮಚ ಅಲೋವೆರಾ ಜೆಲ್, 1 ಚಮಚ ಬಾದಾಮಿ ಎಣ್ಣೆ, 2 ವಿಟಮಿನ್ ಇ ಕ್ಯಾಪ್ಸುಲ್ ಸೇರಿಸಿ ಡಬಲ್ ಬಾಯ್ಲರ್ ನಲ್ಲಿ ಅಥವಾ ಮೈಕ್ರೋವೇವ್ ನಲ್ಲಿ 1 ನಿಮಿಷ ಕರಗಿಸಿ.

ಅತಿಯಾಗಿ ನಿಂಬೆ ಸೇವಿಸಿದರೆ ಈ ಸಮಸ್ಯೆ ಕಾಡುವುದು ಖಂಡಿತ

ಬಳಿಕ ಅದನ್ನು ಸೋಪ್ ಅಚ್ಚಿನಲ್ಲಿ ಸುರಿಯಿರಿ. 3-4 ಗಂಟೆಗಳ ಕಾಲ ಫ್ರೀಜ್ ಮಾಡಬೇಕು. ಬಳಿಕ ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಬಳಸಿ.

ಈ ಸೋಪ್ ನ್ನು ಪ್ರತಿದಿನ ಮುಖ ವಾಶ್ ಮಾಡುವಾಗ ಬಳಸಿ. ಇದು ಮುಖದ ಚರ್ಮವನ್ನು ಮೃದುಗೊಳಿಸುತ್ತದೆ. ರಂಧ್ರಗಳನ್ನು ಬಿಗಿಗೊಳಿಸಿ ವಯಸ್ಸಾದ ಲಕ್ಷಣಗಳನ್ನು ನಿವಾರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...