alex Certify ಬೆಳಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಮಾಘ ಹುಣ್ಣಿಮೆ ಸಂಜೆ ಚಂದ್ರನನ್ನು ಹೀಗೆ ಪೂಜಿಸಿದರೆ ಈಡೇರುತ್ತೆ ʼಮನೋಕಾಮನೆʼ

ಇಂದು ಮಾಘ ಹುಣ್ಣಿಮೆ. ಈ ದಿನ ಸತಿದೇವಿಯ ಜನ್ಮವಾಗಿದೆಯಂತೆ. ಹಾಗಾಗಿ ಇಂದು ಶಿವಪಾರ್ವತಿಯರ ಪೂಜೆ ಮಾಡಿ. ಈ ದಿನ ಮಂತ್ರವನ್ನು ಪಠಿಸಿ ಸಂಜೆಯ ವೇಳೆ ಈ ಕೆಲಸ ಮಾಡಿದರೆ Read more…

ಬೆಳಕಿಗಿದೆ ಸಮಸ್ಯೆ ದೂರ ಮಾಡುವ ಶಕ್ತಿ…..!

ಬೆಳಕಿಗೆ ನಮ್ಮ ಜೀವನದಲ್ಲಿ ಮಹತ್ವದ ಸ್ಥಾನವಿದೆ. ಬೆಳಕಿಲ್ಲದೆ ಜೀವನ ಮಾಡೋದು ಕಷ್ಟ ಎಂದ್ರೆ ಅತಿಶಯೋಕ್ತಿಯಾಗಲಾರದು. ಭಗವಂತ ಸೂರ್ಯನನ್ನು ಬೆಳಕಿನ ಮೂಲವೆಂದು ಕರೆಯಲಾಗಿದೆ. ಹಿಂದೂ ಧರ್ಮದಲ್ಲಿ ನಂಬಿಕೆಯಿಡುವವರು ಶ್ರದ್ಧಾ-ಭಕ್ತಿಯಿಂದ ಸೂರ್ಯದೇವನ Read more…

ಹಗಲಿನ ವೇಳೆ ಇವುಗಳನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಮೇಲಾಗುತ್ತೆ ಈ ಪರಿಣಾಮ

ಮುಖದ ತ್ವಚೆ ಅಂದವಾಗಿ ಆಕರ್ಷಕವಾಗಿದ್ದರೆ ನಿಮ್ಮ ಅಂದ ದುಪ್ಪಾಟಾಗುತ್ತದೆ. ಹಾಗಾಗಿ ಯಾವಾಗಲೂ ಮುಖದ ಚರ್ಮದ ಆರೈಕೆ ಮಾಡಿ. ಆದರೆ ಮುಖಕ್ಕೆ ಹಚ್ಚುವಂತಹ ಪದಾರ್ಥಗಳನ್ನು ಸರಿಯಾದ ಸಮಯದಲ್ಲಿ ಹಚ್ಚಿ. ಇಲ್ಲವಾದರೆ Read more…

ಕಾರ್ತಿಕ ಮಾಸದಲ್ಲಿ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ

ಕಾರ್ತಿಕ ಮಾಸದಲ್ಲಿ ಸೂರ್ಯ ದುರ್ಬಲನಾಗ್ತಾನೆ. ಈ ಸಮಯದಲ್ಲಿ ಶಕ್ತಿ ಮತ್ತು ಬೆಳಕು ಎರಡೂ ದುರ್ಬಲವಾಗುತ್ತದೆ. ಈ ಸಮಯದಲ್ಲಿ ದೀಪವನ್ನು ಬೆಳಗಿಸುವ ಮೂಲಕ ವ್ಯಕ್ತಿಗಳು ದೇವರು, ಶಕ್ತಿ ಮತ್ತು ಬೆಳಕಿನೊಂದಿಗೆ Read more…

Viral Video | ಸೂರ್ಯನನ್ನು ಸುತ್ತುವರಿದ ಕಾಮನಬಿಲ್ಲಿನ ಉಂಗುರ; ಅಪರೂಪದ ವಿದ್ಯಾಮಾನ ಕಂಡು ಅಚ್ಚರಿಗೊಂಡ ಜನ

ಸೂರ್ಯನನ್ನು ಸುತ್ತುವರಿದ ಕಾಮನಬಿಲ್ಲಿನ ಅಸಾಮಾನ್ಯ, ಸುಂದರವಾದ ದೃಶ್ಯ ಕಂಡು ಪ್ರಯಾಗರಾಜ್‌ನ ಜನರು ಬೆರಗಾಗಿದ್ದಾರೆ. ಈ ಅಪರೂಪದ ವಿದ್ಯಮಾನವು ಕುತೂಹಲಕ್ಕೆ ಕಾರಣವಾಯಿತು. ಹಲವಾರು ಜನರು ತಮ್ಮ ಕ್ಯಾಮರಾಗಳಲ್ಲಿ ಖಗೋಳ ವಿಸ್ಮಯವನ್ನು Read more…

ರಾತ್ರಿ ಲೈಟ್‌ ಹಾಕಿಕೊಂಡು ಮಲಗುತ್ತೀರಾ……? ನಿಮಗಿದು ತಿಳಿದಿರಲಿ

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ವಯಸ್ಕರಿಗೆ ದಿನಕ್ಕೆ ಕನಿಷ್ಠ 8 ಗಂಟೆಗಳ ನಿದ್ದೆ ಬೇಕು ಎಂದು ತಜ್ಞರೇ ಹೇಳುತ್ತಾರೆ. ನಿದ್ರೆ ನಮಗೆ ಆಯಾಸದಿಂದ ಉಪಶಮನ ನೀಡುವ ಚಿಕಿತ್ಸೆಯಂತೆ. ಶಾಂತ Read more…

ಆಗಸದಲ್ಲಿ ಮೂಡಿದ ’ಭೂಕಂಪನದ ಬೆಳಕು’; ವೈರಲ್ ವಿಡಿಯೋ ಕಂಡು ನೆಟ್ಟಿಗರು ಬೆರಗು

ಮಂಗಳವಾರ ರಾತ್ರಿ ಅಪಘಾನಿಸ್ತಾನದ ಹಿಂದೂಕುಶ್‌ ಪ್ರದೇಶದಲ್ಲಿ ಸಂಭವಿಸಿದ ಭೂಕಂಪನದ ಪರಿಣಾಮ ದೂರದ ದೆಹಲಿಯಲ್ಲೂ ಆಗಿದ್ದು, ಭೂಮಿ ನಡುಗಿದಂಥ ಅನುಭವ ಆಗಿದೆ. ಉತ್ತರ ಭಾರತದ ಇತರೆ ಪ್ರದೇಶಗಳಲ್ಲದೇ ಟರ್ಕಿಮಿನಿಸ್ತಾನ, ಕಜ಼ಕಸ್ತಾನ, Read more…

ಬಟ್ಟೆಯ ಬಣ್ಣ ಯಾವುದೆಂದು ಹೇಳಬಲ್ಲಿರಾ….?

ಜನರು ಬಣ್ಣಗಳನ್ನು ವಿಭಿನ್ನವಾಗಿ ನೋಡುತ್ತಾರೆ ಎಂಬ ಸಿದ್ಧಾಂತವೊಂದಿದೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಹಾಗೂ ಚರ್ಚೆಗೆ ಒಳಗಾಗಿರುವ ಸಿದ್ಧಾಂತವಾಗಿದೆ. ಈ ಸಿದ್ಧಾಂತಕ್ಕೆ ತಕ್ಕಂತೆ ಈಗ ಟ್ವಿಟರ್ ಬಳಕೆದಾರರು Read more…

ಕ್ಯಾಮೆರಾದಲ್ಲಿ ಬೆಳಕು ಹೇಗೆ ಕಾರ್ಯನಿರ್ವಹಿಸುತ್ತದೆ ? ಈ ವಿಡಿಯೋದಲ್ಲಿದೆ ಉತ್ತರ

ಫೋಟೋ ತೆಗೆಯುವುದು, ತೆಗೆಸಿಕೊಳ್ಳುವುದು ಇಂದಿನ ಬಹುತೇಕರ ಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಫೋನ್‌ಗಳು ತಮ್ಮ ಸುಧಾರಿತ ಇನ್-ಬಿಲ್ಟ್ ಕ್ಯಾಮೆರಾಗಳನ್ನು ಬಳಸಿಕೊಂಡು ನಂಬಲಾಗದ ಚಿತ್ರಗಳನ್ನು ಸೆರೆಹಿಡಿಯುವ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಆದಾಗ್ಯೂ, Read more…

ಆಗಸದಲ್ಲಿ ವಿಚಿತ್ರ ಬೆಳಕು ಕಂಡು ದಂಗಾದ ಜನ: ವಿಡಿಯೋ ವೈರಲ್

ಅಮೆರಿಕದ ಲಾಸ್ ವೇಗಾಸ್‌ನಲ್ಲಿ ರಾತ್ರಿಯ ವೇಳೆ ಕೆಂಪು ಮತ್ತು ಬಿಳಿ ದೀಪಗಳು ಹೊಳೆಯುತ್ತಿರುವುದನ್ನು ಕಂಡು ಜನರು ಗೊಂದಲಕ್ಕೊಳಗಾದ ಘಟನೆ ನಡೆದಿದೆ. Brett Feinstein ಎನ್ನುವವರು ಇದರ ವಿಡಿಯೋ ಶೇರ್​ Read more…

ಮಂದ ಬೆಳಕಿನಲ್ಲಿ ತಿಂದ ‘ಆಹಾರ’ ರುಚಿ ಕಡಿಮೆಯಿರಲು ಇದಂತೆ ಕಾರಣ….!

ನಮ್ಮ ಪಂಚೇಂದ್ರಿಯಗಳ ಗ್ರಹಿಕೆಗಳು ಒಂದಕ್ಕೊಂದು ಸಂಬಂಧಿತವಾಗಿರುತ್ತವೆ. ಬಹುತೇಕ ಸಂದರ್ಭಗಳಲ್ಲಿ ಎರಡು ಅಥವಾ ಮೂರು ರೀತಿಯ ಗ್ರಹಿಕೆಗಳು ಒಮ್ಮೆಲೇ ಘಟಿಸುತ್ತವೆ. ಮಂದ ಬೆಳಕಿನಲ್ಲಿ ತಿಂದರೆ ಊಟದ ರುಚಿ ಕಡಿಮೆ ಇದೆ Read more…

BIG NEWS: ಅಪರೂಪದ ʼಶೂನ್ಯ ನೆರಳುʼ ದಿನಕ್ಕೆ ಸಾಕ್ಷಿಯಾದ ಮುಂಬೈ ಜನ

ಮುಂಬೈ: ಸೋಮವಾರ ಮಧ್ಯಾಹ್ನ ಮುಂಬೈ ನಿವಾಸಿಗಳು ಶೂನ್ಯ ನೆರಳು ದಿನ ಎಂದು ಕರೆಯಲ್ಪಡುವ ಅಪರೂಪದ ಆಕಾಶ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದಾರೆ. ಈ ದಿನ, ಸೂರ್ಯನ ಬೆಳಕಿನಿಂದ ಯಾವುದೇ ನೆರಳುಗಳು ರೂಪುಗೊಂಡಿಲ್ಲ. Read more…

ನಿಮ್ಮನ್ನು ಬೆಕ್ಕಸಬೆರಗಾಗಿಸುತ್ತೆ ಸಾಬೂನಿನ ದೈತ್ಯ ಗುಳ್ಳೆಯ ಅದ್ಭುತ ನೋಟ…!

ಇಂಟರ್ನೆಟ್‌ನಲ್ಲಿ ವಿಲಕ್ಷಣ, ವಿಶಿಷ್ಟ, ಮನಸೆಳೆಯುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಅಂಥದ್ದೇ ವಿಭಿನ್ನ ವಿಡಿಯೋವೊಂದು ವೈರಲ್ ಆಗಿದೆ. ಸಾಬೂನಿನ ದೈತ್ಯ ಗುಳ್ಳೆಯ ಅದ್ಭುತ ವಿಡಿಯೋವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ Read more…

ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಮಧ್ಯರಾತ್ರಿ ಬೆಳಕು ಕಂಡು ಬೆಚ್ಚಿಬಿದ್ದ ಜನ

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷ ಮಗುವನ್ನು ಕೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯಲ್ಲಿ ಕಾಣಿಸಿಕೊಂಡ ಬೆಳಕು ಸ್ಥಳೀಯರಲ್ಲಿ ಆತಂಕ ತಂದ ಘಟನೆ Read more…

ಭಾರಿ ಹಿಮಪಾತದ ನಡುವೆ ಬೆರಗುಗೊಳಿಸಿದ ಸೂರ್ಯ..! ಅದ್ಭುತ ದೃಶ್ಯ ಕಂಡು ವ್ಹಾವ್ ಎಂದು ಉದ್ಘರಿಸಿದ ಜನ

ಭಾರಿ ಹಿಮಪಾತದ ನಡುವೆ ಪ್ರಕಾಶಮಾನವಾದ ನೀಲಿ ಆಕಾಶದೊಂದಿಗೆ ಬೆರಗುಗೊಳಿಸುವ ಸೂರ್ಯನ ಪ್ರಭಾವಲಯದ ಅದ್ಭುತ ದೃಶ್ಯ ಕಂಡ ಜನರು ವ್ಹಾವ್ ಎಂದು ಉದ್ಘರಿಸಿದ್ದಾರೆ. ಹೌದು ಈ ಸುಂದರ ದೃಶ್ಯ ಕಂಡು Read more…

ಕಂಪ್ಯೂಟರ್, ಮೊಬೈಲ್ ನಿಂದ ಬರುವ ನೀಲಿ ಬೆಳಕು ಅಪಾಯಕಾರಿ ಹೇಗೆ ಗೊತ್ತಾ…..?

ಮೊಬೈಲ್ ಹಾಗೂ ಕಂಪ್ಯೂಟರ್ ವೀಕ್ಷಣೆ ಈಗ ಮಾಮೂಲಿಯಾಗಿದೆ. ಕೆಲಸ ಮಾಡುವ ಜನರು ದಿನಕ್ಕೆ 8 ಗಂಟೆಗಳ ಕಾಲ ಕಂಪ್ಯೂಟರ್ ನೋಡಿದ್ರೆ, ಇನ್ನು ಕೆಲವರು 12 ಗಂಟೆಗೂ ಹೆಚ್ಚು ಕಾಲ Read more…

ʼದೀಪಾವಳಿʼಗೆ ಮನೆಯ ಡ್ರಾಯಿಂಗ್ ರೂಮ್ ಹೀಗೆ ಶೃಂಗರಿಸಿ

ದೀಪಾವಳಿ ಎಂದರೆ ಬೆಳಕಿನ ಹಬ್ಬ. ಎಲ್ಲೆಲ್ಲೂ ಕಾಣುವ ಬೆಳಕು ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಕಡಿಮೆ ಖರ್ಚಿನಲ್ಲಿ ಮನೆಯನ್ನು ಸಿಂಗರಿಸಲು ಬಯಸ್ತಾರೆ. ಕಡಿಮೆ ಖರ್ಚಿನಲ್ಲಿ ಡ್ರಾಯಿಂಗ್ ರೂಮ್ ಗೆ Read more…

ನಟಿ ದೀಪಿಕಾ ಕುಟುಂಬ ಸದಸ್ಯರ ಹೆಸರಿನಲ್ಲಿದೆ ಈ ʼಸಾಮ್ಯತೆʼ

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ʼಐಶ್ವರ್ಯʼ ಚಿತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿ, ಬಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ ಮತ್ತು ಆಕೆಯ ಮನೆಯವರ ಹೆಸರಿನಲ್ಲಿ ಒಂದು ವಿಶೇಷವಿದೆ. Read more…

ʼಅದೃಷ್ಟʼ ಬದಲಿಸುತ್ತೆ ಮನೆಯಲ್ಲಿರುವ ಕಿಟಕಿ

ಅನೇಕರು ಮನೆಯನ್ನು ವಾಸ್ತು ಪ್ರಕಾರ ನಿರ್ಮಾಣ ಮಾಡ್ತಾರೆ. ವಾಸ್ತು ಪ್ರಕಾರ ನಿರ್ಮಾಣವಾದ ಮನೆಯಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಮನೆಯ ಪ್ರತಿಯೊಂದು ಭಾಗವೂ ಮನೆ, ಕುಟುಂಬಸ್ಥರ ಶಾಂತಿ ಮೇಲೆ Read more…

ಒಲಿಂಪಿಕ್‌ ಮೆರುಗಿನಲ್ಲಿ ಇರುಳೆಲ್ಲಾ ಮಿನುಗುತ್ತಿದೆ ಟೋಕಿಯೋ

ಒಲಿಂಪಿಕ್ಸ್‌ ಸಂಭ್ರಮದಲ್ಲಿ ಮಿಂದೇಳುತ್ತಿರುವ ಟೋಕ್ಯೋ ನಗರಿಯ ಸುಂದರ ಚಿತ್ರಗಳನ್ನು ಸೆರೆ ಹಿಡಿದಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಗಗನಯಾನಿಯೊಬ್ಬರು ಚಿತ್ರಗಳನ್ನು ಭೂಮಿಗೆ ರವಾನೆ ಮಾಡಿದ್ದಾರೆ. “ಒಲಿಂಪಿಕ್ಸ್‌ ಮ್ಯಾಜಿಕ್‌ನಿಂದಾಗಿ ಟೋಕ್ಯೋ ಇರುಳಿನಲ್ಲಿ Read more…

ಮೆಕ್ಸಿಕೋ ಆಗಸವನ್ನು ಬೆಳಗಿದ ಉಲ್ಕಾ ಶಿಲೆಗಳು

ಮೆಕ್ಸಿಕೋದ ಈಶಾನ್ಯ ಭಾಗದ ಮೇಲೆ ಭಾರೀ ಬೆಳಕಿನ ಪ್ರಕಾಶ ಕಾಣಿಸಿಕೊಂಡಿದ್ದು ಈ ಘಟನಾವಳಿಯ ವಿಡಿಯೋಗಳು ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಉಲ್ಕಾ ಶಿಲೆ ಇರಬಹುದು ಎಂದು Read more…

ಬಿಗ್‌ ನ್ಯೂಸ್: ಅಂಧರಿಗೆ ದೃಷ್ಟಿ ನೀಡಲು ಬರ್ತಿದೆ ಬಯೋನಿಕ್ ಕಣ್ಣು

ಅಂಧರು ಸವಾಲಿನ ಜೀವನ ಬದುಕುತ್ತಾರೆ.‌ ದೃಷ್ಟಿ ಇಲ್ಲದೆ ಹೋದ್ರೆ ಜೀವನ ನಡೆಸುವುದು ಕಠಿಣ. ಪ್ರಪಂಚದಾದ್ಯಂತ ಸಂಶೋಧಕರು ಇದಕ್ಕೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಆದ್ರೆ ಯಾವುದೂ ಯಶಸ್ವಿಯಾಗಿ ಮಾರುಕಟ್ಟೆಗೆ Read more…

100 ಅಡಿ ಆಳಕ್ಕೆ ಬಿದ್ದರೂ ಪವಾಡ ಸದೃಶ್ಯವಾಗಿ ಪಾರಾದ ಚಾಲಕ…!

ನಿಜಕ್ಕೂ ಈ ಚಾಲಕ ಭಾರಿ ಅದೃಷ್ಟವಂತನೆಂದೇ ಹೇಳಬೇಕು. ಈತ ಚಲಾಯಿಸುತ್ತಿದ್ದ ಲಾರಿ 100 ಅಡಿ ಆಳದ ನಾಲೆಗೆ ಬಿದ್ದರೂ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾಗಿದ್ದಾನೆ. ಇಂತಹುದೊಂದು ಘಟನೆ ಹುಣಸೂರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...