alex Certify ಮನಸ್ಸಿಗೆ ಮುದ ನೀಡುತ್ತೆ ನೀರಿನಲ್ಲಿ ಚಿಲ್ ಮಾಡುತ್ತಿರುವ ಪಾಂಡಾ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸಿಗೆ ಮುದ ನೀಡುತ್ತೆ ನೀರಿನಲ್ಲಿ ಚಿಲ್ ಮಾಡುತ್ತಿರುವ ಪಾಂಡಾ ವಿಡಿಯೋ

ವನ್ಯಜೀವಿಗಳ ವಿಡಿಯೋಗಳನ್ನು ನೋಡಿ ಆನಂದಿಸುವ ಮಂದಿಗೆ ಇಲ್ಲೊಂದು ಹೊಸ ವಿಡಿಯೊ ಬಂದಿದೆ.

ನೇಚರ್‌ ಅಂಡ್ ಅನಿಮಲ್ಸ್ ಹೆಸರಿನ ಪುಟವೊಂದು ಟ್ವಟಿರ್‌ನಲ್ಲಿ ಶೇರ್‌ ಮಾಡಿರುವ 11 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ಎರಡು ಪಾಂಡಾಗಳು ನೀರಿನ ಬುಗ್ಗೆಯೊಂದರ ಬಳಿ ಜಾಲಿ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಎರಡರ ಪೈಕಿ ಒಂದು ಪಾಂಡಾ ಹಾಗೇ ಸುಮ್ಮನೇ ಚಿಲ್ ಮಾಡುತ್ತಿದ್ದರೆ ಮತ್ತೊಂದು ಪಾಂಡಾ ಸಖತ್‌ ಚೇಷ್ಟೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...