alex Certify ‘ಚೌ ಚೌ ಬಾತ್’ ಚಿತ್ರದ ವಿಡಿಯೋ ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಚೌ ಚೌ ಬಾತ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಚೇತನ್ ಕುಮಾರ್ ನಿರ್ದೇಶನದ ‘ಚೌ ಚೌ ಬಾತ್’ ‌‌ಚಿತ್ರದ  ‘ಕಣ್ಣು ಇರೋದೆ’ ಎಂಬ ಹಾಡನ್ನು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ.

ಚೇತನ್ ನಾಯಕ್ ಹಾಗೂ ಅಂಜನ ಪದ್ಮನಾಭಂ ದ್ವನಿಗೂಡಿಸಿರುವ ಈ ಹಾಡಿಗೆ ಹೇಮಂತ್ ಜೋಯಿಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯವಿದೆ.

ಈ ಚಿತ್ರವನ್ನು ಹಾರಿಜನ್ ಮೂವೀಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಸಾಗರ ಗೌಡ, ಸಂಕಲ್ಪ್ ಶರ್ಮ, ಅರುಣ ಬಾಲ್ರಾಜ್, ಸುಶ್ಮಿತಾ ಭಟ್, ಗೀತಾ, ಪ್ರಕಾಶ್ ಶಾಸ್ತ್ರಿ, ಹಾಗೂ ಧನುಷ್ ಬಣ್ಣ ಹಚ್ಚಿದ್ದಾರೆ. ಚೇತನ್ ಕುಮಾರ್ ಅವರ ಸಂಕಲನವಿದ್ದು, ರುದ್ರಮುಣಿ ಬಿಳಿಗೆರೆ‌ ಛಾಯಾಗ್ರಹಣವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...