alex Certify ‘ಟೆಂಪರ್’ ಚಿತ್ರಕ್ಕೆ ಒಂಬತ್ತು ವರ್ಷದ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಟೆಂಪರ್’ ಚಿತ್ರಕ್ಕೆ ಒಂಬತ್ತು ವರ್ಷದ ಸಂಭ್ರಮ

Watch Temper (Telugu) Full Movie Online | Sun NXT

ಪೂರಿ ಜಗನ್ನಾಥ್ ನಿರ್ದೇಶನದ ಜೂನಿಯರ್ ಎನ್ಟಿಆರ್ ಅಭಿನಯದ ‘ಟೆಂಪರ್’ ಚಿತ್ರ 2015 ಫೆಬ್ರುವರಿ 13ರಂದು  ಬಿಡುಗಡೆಯಾಗಿತ್ತು, ಈ ಸಿನಿಮಾ ಟಾಲಿವುಡ್ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ಮೂಲಕ ಸಿನಿ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಚಿತ್ರ ತೆರೆ ಮೇಲೆ ಬಂದು ಇಂದಿಗೆ 9 ವರ್ಷಗಳಾಗಿದ್ದು, ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಮತ್ತು ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರದಲ್ಲಿದ್ದು, ಪ್ರಕಾಶ್ ರಾಜ್ ಸೇರಿದಂತೆ ಅಪೂರ್ವ ಶ್ರೀನಿವಾಸನ್, ಸುಬ್ಬರಾಜು, ಅಮಿತ್ ತಿವಾರಿ, ಕೋಟಾ ಶ್ರೀನಿವಾಸ್ ರಾವ್, ಸಪ್ತಗಿರಿ, ಸೋನಿಯಾ ಅಗರ್ವಾಲ್, ಪವಿತ್ರ ಲೋಕೇಶ್, ಜಯಪ್ರಕಾಶ್ ರೆಡ್ಡಿ, ವೆನಿಲ್ಲಾ ಕಿಶೋರ್, ರಘು ಬಾಬು ತಾರಾ ಬಳಗದಲ್ಲಿದ್ದಾರೆ. ಪರಮೇಶ್ವರ ಹಾರ್ಟ್ ಪ್ರೊಡಕ್ಷನ್ ಬ್ಯಾನರ್ ನಡಿ ಗಣೇಶ್ ನಿರ್ಮಾಣ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...