alex Certify ಪ್ರೀ ಪೇಯ್ಡ್ ಸ್ಮಾರ್ಟ್ ಮೀಟರ್‌ ಅಳವಡಿಕೆಗೆ ಕೋರಿ ಸರ್ಕಾರಿ ಕಚೇರಿಗಳಿಗೆ ಪತ್ರ ಬರೆದ ಇಂಧನ ಸಚಿವಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀ ಪೇಯ್ಡ್ ಸ್ಮಾರ್ಟ್ ಮೀಟರ್‌ ಅಳವಡಿಕೆಗೆ ಕೋರಿ ಸರ್ಕಾರಿ ಕಚೇರಿಗಳಿಗೆ ಪತ್ರ ಬರೆದ ಇಂಧನ ಸಚಿವಾಲಯ

ಸ್ಮಾರ್ಟ್ ವಿದ್ಯುತ್‌ ಮೀಟರ್‌ಗಳ ಅಳವಡಿಕೆಯನ್ನು ಎಲ್ಲಾ ಇಲಾಖೆಗಳ ಕಾರ್ಯಾಲಯಗಳಲ್ಲೂ ಅಳವಡಿಸುವುದನ್ನು ಖಾತ್ರಿ ಪಡಿಸಲು ಕೋರಿ ಎಲ್ಲಾ ಸಚಿವಾಲಯಗಳಿಗೂ ಇಂಧನ ಸಚಿವಾಲಯ ಸೂಚನೆ ಹೊರಡಿಸಿದೆ.

ಆದ್ಯತೆ ಮೇರೆಗೆ ಸ್ಮಾರ್ಟ್‌ ಮೀಟರ್‌ಗಳ ಅಳವಡಿಕೆಗೆ ಸೂಚಿಸಿರುವ ಇಂಧನ ಸಚಿವಾಲಯ, ಪ್ರೀ-ಪೇಯ್ಡ್ ಮೀಟರ್‌ ಆಧರಿತ ವಿದ್ಯುತ್ ಪೂರೈಕೆಗೆ ಮುಂಗಡ ಪಾವತಿ ಮಾಡಲು ತಿಳಿಸಿರುವ ಇಂಧನ ಸಚಿವಾಲಯ, ಇದೇ ವೇಳೆ ಲೆಕ್ಕಪತ್ರಗಳ ಸೂಕ್ತ ವ್ಯವಸ್ಥೆಯನ್ನೂ ಮಾಡಿಕೊಳ್ಳಲು ತಿಳಿಸಿದೆ.

ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತಿ ದೊಡ್ಡ ಅಕ್ವೇರಿಯಂ

ಸರ್ಕಾರದ ಎಲ್ಲಾ ಇಲಾಖೆಗಳ ಕಟ್ಟಡಗಳಲ್ಲೂ ಪ್ರೀ-ಪೇಯ್ಡ್‌ ಸ್ಮಾರ್ಟ್‌‌ ಮೀಟರ್‌ ಅಳವಡಿಕೆಯಿಂದ, ವಿದ್ಯುತ್‌ ಮಿತಬಳಕೆಯೊಂದಿಗೆ ಎಲ್ಲಾ ಡಿಸ್ಕಾಂಗಳನ್ನೂ ಆರ್ಥಿಕ ಸ್ಥಿರತೆಗೆ ತರಲು ಸಾಧ್ಯವಾಗುವುದಲ್ಲದೇ, ಎಲ್ಲಾ ರಾಜ್ಯ ಸರ್ಕಾರಗಳ ಇಲಾಖೆಗಳಲ್ಲೂ ಈ ಕ್ರಮ ತೆಗೆದುಕೊಳ್ಳಲು ಉತ್ತೇಜನ ಕೊಡಬಹುದು ಎಂದು ಸಚಿವಾಲಯ ತನ್ನ ಸೂಚನೆಯಲ್ಲಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...