alex Certify BREAKING NEWS: ರಾಜ್ಯದಲ್ಲಿಂದು ಕೊರೋನಾ ಇಳಿಕೆ, 68 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ರಾಜ್ಯದಲ್ಲಿಂದು ಕೊರೋನಾ ಇಳಿಕೆ, 68 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹೊಸದಾಗಿ 28,264 ಜನರಿಗೆ ಕೊರೋನಾ ಸೋಂಕು ತಗುಲಿದೆ. 29,244 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 2,51,084 ಸಕ್ರಿಯ ಪ್ರಕರಣಗಳಿವೆ

ರಾಜ್ಯದಲ್ಲಿ

ಹೊಸ ಪ್ರಕರಣಗಳು: 28,264

ಪಾಸಿಟಿವಿಟಿ ದರ: ಶೇಕಡ 16.38

ಡಿಸ್ಚಾರ್ಜ್‌ಗಳು: 29,244

ಸಕ್ರಿಯ ಪ್ರಕರಣಗಳು: 2,51,084

ಮೃತಪಟ್ಟವರು: 68

ಪರೀಕ್ಷೆಗಳು: 1,72,483

ಬೆಂಗಳೂರಿನಲ್ಲಿ

ಹೊಸ ಪ್ರಕರಣಗಳು: 11,938

ಸಕ್ರಿಯ ಪ್ರಕರಣ: 1.32 ಲಕ್ಷ

ಮೃತಪಟ್ಟವರು: 14

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...