alex Certify ಹಾಸ್ಟೆಲ್ ನಲ್ಲಿ ಮಹಿಳಾ ಕ್ರೀಡಾಪಟು ಸ್ನಾನದ ದೃಶ್ಯ ಸೆರೆಹಿಡಿದ ಆಟಗಾರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಸ್ಟೆಲ್ ನಲ್ಲಿ ಮಹಿಳಾ ಕ್ರೀಡಾಪಟು ಸ್ನಾನದ ದೃಶ್ಯ ಸೆರೆಹಿಡಿದ ಆಟಗಾರ್ತಿ

ಬೆಂಗಳೂರು: ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಿಳಾ ಹಾಸ್ಟೆಲ್ ಸ್ನಾನಗೃಹದಲ್ಲಿ ಕ್ರೀಡಾಪಟು ಒಬ್ಬರು ಸ್ನಾನ ಮಾಡುವ ವೇಳೆ ಪಕ್ಕದ ಸ್ನಾನಗೃಹದಿಂದ ಮಹಿಳಾ ಕ್ರೀಡಾಪಟು ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.

ಬೆಂಗಳೂರು ವಿವಿ ಕ್ಯಾಂಪಸ್ ನಲ್ಲಿರುವ ಸಾಯ್ ಪ್ರಾಧಿಕಾರದ ಗರ್ಲ್ಸ್ ಹಾಸ್ಟೆಲ್ ನಲ್ಲಿ ಮಾರ್ಚ್ 28 ರಂದು ರಾತ್ರಿ 10 ಗಂಟೆಗೆ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮೂಲದ ಮಹಿಳಾ ಟೇಕ್ವಾಂಡೋ ಕ್ರೀಡಾಪಟು ದೂರು ನೀಡಿದ್ದು, ವಾಲಿಬಾಲ್ ಕ್ರೀಡಾಪಟು ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...