alex Certify BIGGBOSS-10 : ಕಿರುತೆರೆ ಪ್ರೇಕ್ಷಕರ ಪ್ರೀತಿ ಗಳಿಸಲು ನಟಿ ‘ಸಿರಿ’ ವಿಫಲ : ‘ಬಿಗ್ ಬಾಸ್’ ಮನೆಯಿಂದ ಔಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGGBOSS-10 : ಕಿರುತೆರೆ ಪ್ರೇಕ್ಷಕರ ಪ್ರೀತಿ ಗಳಿಸಲು ನಟಿ ‘ಸಿರಿ’ ವಿಫಲ : ‘ಬಿಗ್ ಬಾಸ್’ ಮನೆಯಿಂದ ಔಟ್

ಬಿಗ್ ಬಾಸ್ ಸೀಸನ್-10 ರ ಉತ್ತಮ ಸ್ಪರ್ಧಿ ಹಾಗೂ ಬಿಗ್ ಬಾಸ್ ಮನೆ ಮಂದಿಗೂ ಅಚ್ಚುಮೆಚ್ಚಾಗಿದ್ದ ಸ್ಪರ್ಧಿ ನಟಿ ಸಿರಿ ಔಟ್ ಆಗಿದ್ದಾರೆ.

ಹೌದು, ಈ ವಾರ ಅತಿಹೆಚ್ಚು ಕಡಿಮೆ ವೋಟ್ ಬಂದ ಹಿನ್ನೆಲೆ ನಟಿ ಸಿರಿ ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಬಿಗ್ಬಾಸ್ ಮನೆಗೆ ಇವರ ವ್ಯಕ್ತಿತ್ವ ಹೊಂದುವುದಿಲ್ಲ’, ಯಾವುದರಲ್ಲಿಯೂ ಅಷ್ಟಾಗಿ ತೊಡಗಿಕೊಳ್ಳುವುದಿಲ್ಲ ಎಂದು ಸ್ಪರ್ಧಿಗಳು ದೂರಿದ್ದರು.

ಸೇವ್ ಮಾಡಿ ಅಂತಿಮವಾಗಿ ಉಳಿದ ಸಿರಿ, ಮೈಕಲ್, ವರ್ತೂರು ಸಂತೋಷ್ ಪೈಕಿ ಸಿರಿ ಬಿಗ್ ಬಾಸ್ ಶೋ ನಿಂದ ಹೊರ ಬಿದ್ದಿದ್ದಾರೆ. ನಟಿ ಸಿರಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಎಲ್ಲರ ಜೊತೆ ಬೆರೆಯುತ್ತಿರಲಿಲ್ಲ, ಟಾಸ್ಕ್ ನಿಭಾಯಿಸುವಲ್ಲಿ ಹಾಗೂ ಪ್ರೇಕ್ಷಕರಿಗೆ ಮನೋರಂಜನೆ ನೀಡುವಲ್ಲಿ ವಿಫಲವಾಗಿದ್ದರು ಎಂಬ ಅಭಿಪ್ರಾಯಗಳು ಪ್ರೇಕ್ಷಕರಿಂದ ಕೇಳಿಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...