alex Certify ಪಾಕಿಸ್ತಾನದಲ್ಲಿದ್ದಾನೆ ಡೊನಾಲ್ಡ್ ಟ್ರಂಪ್ ತದ್ರೂಪಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದಲ್ಲಿದ್ದಾನೆ ಡೊನಾಲ್ಡ್ ಟ್ರಂಪ್ ತದ್ರೂಪಿ…!

ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೆಯೇ ಕಾಣುವ ಅನೇಕ ಮಂದಿ ಜಗತ್ತಿನೆಲ್ಲೆಡೆ ಇದ್ದಾರೆ. ಪಾಕಿಸ್ತಾನ ಸಣ್ಣ ಊರೊಂದರಲ್ಲಿರುವ 40 ವರ್ಷದ ಈ ವ್ಯಕ್ತಿ ಥೇಟ್ ಟ್ರಂಪ್‌ರಂತೆಯೇ ಕಾಣುತ್ತಿದ್ದಾರೆ.

ಈ ಸೀಸನ್ ನಲ್ಲಿ ಮಾವು ತಿಂದಿರಾ…? ಹಾಗಾದ್ರೆ ಇದನ್ನೋದಿ

ಐಸ್‌-ಕ್ರೀಂ ಮಾರಾಟ ಮಾಡುವ ಇವರನ್ನು ’ಅಲ್ಬಿನೋ ಡೊನಾಲ್ಡ್ ಟ್ರಂಪ್’ ಎಂದು ಕರೆಯಲಾಗುತ್ತದೆ. ಶಾಹಿವಾಲ್‌ ಪಟ್ಟಣದಲ್ಲಿ ಐಸ್‌-ಕ್ರೀಂ ಮಾರಾಟ ಮಾಡುತ್ತಿರುವ ಇವರ ವಿಡಿಯೋಗಳನ್ನು ಕಂಡು ಜನರು ಸ್ಟನ್ ಆಗಿದ್ದಾರೆ.

ಕಪ್ಪು ಉಪ್ಪಿನ ಪ್ರಯೋಜನ ಗೊತ್ತಾ….?

ತಮ್ಮ ಐಸ್‌-ಕ್ರೀಂ ಗಾಡಿಯ ಹಿಂದೆ ನಿಂತುಕೊಂಡು, ಉರ್ದು ಹಾಡೊಂದನ್ನು ಹಾಡುತ್ತಿರುವ ಈ ವ್ಯಕ್ತಿಯ ವಿಡಿಯೋದಲ್ಲಿ ಅವರ ಕೈ ಚಾಲನೆ ಹಾಗೂ ಮ್ಯಾನರಿಸಂಗಳು ಟ್ರಂಪ್‌ ಅವರಂತೆಯೇ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...