alex Certify SHOCKING NEWS: ಆಟವಾಡುತ್ತ ಸೊಳ್ಳೆನಾಶಕ ಕುಡಿದ ಮಗು; ದುರಂತ ಅಂತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಆಟವಾಡುತ್ತ ಸೊಳ್ಳೆನಾಶಕ ಕುಡಿದ ಮಗು; ದುರಂತ ಅಂತ್ಯ

ಕಾರವಾರ: ಪುಟ್ಟ ಮಕ್ಕಳ ಮೇಲೆ ಎಷ್ಟೇ ನಿಗಾ ವಹಿಸಿದರೂ ಕಡಿಮೆಯೇ. ಆಟವಾಡುತ್ತಲೇ ಇಲ್ಲೊಂದು ಮಗು ಸೊಳ್ಳೆನಾಶಕ ಸೇವಿಸಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾವೂರಿನಲ್ಲಿ ನಡೆದಿದೆ.

2 ವರ್ಷದ ಆರವ್ ಮಹೇಶ್ ಮೃತ ಮಗು. ನೆಲದ ಮೇಲೆ ಇಟ್ಟಿದ್ದ ಗುಡ್ ನೈಟ್ ಸೊಳ್ಳೆನಾಶಕ ಎತ್ತಿಕೊಂಡು ಆಟವಾಡುತ್ತಿದ್ದ ಮಗು ಅದರಲ್ಲಿದ್ದ ದ್ರಾವಣವನ್ನು ಕುಡಿದಿದೆ. ಸೊಳ್ಳೆ ನಾಶಕ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಮಗುವನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ.

ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...