alex Certify ಅಭಿಮಾನಿ ತಂದೆ ಬಳಿ ಸೆಲ್ಫಿ ಪಡೆದ ಶಾರೂಖ್…! ಕಾರಣವೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿ ತಂದೆ ಬಳಿ ಸೆಲ್ಫಿ ಪಡೆದ ಶಾರೂಖ್…! ಕಾರಣವೇನು ಗೊತ್ತಾ…?

ನಟ ಶಾರುಖ್ ಖಾನ್ ಕುರಿತು ಅವರ ಅಭಿಮಾನಿ ಕಥೆಯೊಂದನ್ನು ಟ್ವೀಟ್ ಮಾಡಿ ಗಮನ ‌ಸೆಳೆದಿದ್ದು, ನಟನ ಜೊತೆಗಿನ ತಮ್ಮ ತಂದೆಯ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಹಾಗೆಯೇ ವ್ಯಕ್ತಿ ಅದನ್ನು ‘ದೊಡ್ಡ ಸಾಧನೆ’ ಎಂದು ಕರೆದುಕೊಂಡಿದ್ದಾರೆ.

ನನ್ನ ತಂದೆ ಶಾರುಖ್ ರನ್ನು ಮದುವೆಯೊಂದರಲ್ಲಿ ಭೇಟಿಯಾಗಿರುವುದಾಗಿ ಹೇಳಿದ್ದಾರೆ. ನೀವು ಓದಿದ ಶಾಲೆಯಲ್ಲಿ ನನ್ನ ಮಗ ಹೋಗಿದ್ದಾನೆ. ಹಾಗೆಯೇ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಆ ವೇಳೆ ಶಾರುಖ್ ಖಾನ್ ಕೂಡ ಚುಟುಕಾಗಿ ಪ್ರತಿಕ್ರಿಯೆ ನೀಡಿದ್ದರು. ಮೂರು ವರ್ಷಗಳ ನಂತರ ನಾನು ಇಂದು ಇದನ್ನು ಕಂಡುಕೊಂಡೆ ಎಂದು ಫೋಟೋ ಜೊತೆಗೆ ಈ ಸಾಲನ್ನು ಶೇರ್ ಮಾಡಿದ್ದಾರೆ.

ಫಲಿತಾಂಶದ ಬಗ್ಗೆ ಅನುಮಾನವಿದ್ದವರಿಗೆ ಸ್ಕ್ಯಾನ್ ಕಾಪಿ

ಇದನ್ನು ಓದಿದ ಅಭಿಮಾನಿಗಳು ಚಿತ್ರ ವಿಚಿತ್ರ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬ ವ್ಯಕ್ತಿಯು ಇದೇ ರೀತಿಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆಗಸ್ಟ್ 2000 ರಲ್ಲಿ ಶಾಪಿಂಗ್ ಮಾಡುವಾಗ ಶಾರುಖ್ ಜತೆ ಸಾಹಸ ಪಟ್ಟು ಫೋಟೋ ತೆಗೆಸಿಕೊಂಡಿದ್ದಾಗಿ ಹೇಳಿದ್ರು.

ಸದ್ಯ ಶಾರುಖ್ ‘ಪಠಾಣ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಅದರ ನಂತರ ಅವರು ಅಟ್ಲೀ ಅವರ ಜವಾನ್ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ನಯನತಾರಾ ಕೂಡ ಈ ಪ್ರಾಜೆಕ್ಟ್‌ನ ಭಾಗವಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...