alex Certify ಸಿಸಿ ಟಿವಿಯಲ್ಲಿ ಸೆರೆಯಾದ ವಿಚಿತ್ರ ನೆರಳು ಕಂಡು ಬೆಚ್ಚಿಬಿದ್ದ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾದ ವಿಚಿತ್ರ ನೆರಳು ಕಂಡು ಬೆಚ್ಚಿಬಿದ್ದ ಕುಟುಂಬ

ತಮ್ಮ ಮನೆಯ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋದಲ್ಲಿ ಅಪರಿಚಿತವಾದ ನೆರಳೊಂದನ್ನು ಕಂಡ ಸ್ಕಾಟ್ಲೆಂಡ್‌ನ ಬಾರೋಫೀಲ್ಡ್‌ನ ಮ್ಯಾಕ್ಸಿನ್ ಹ್ಯೂಸ್ ತಮ್ಮ ಮನೆಯನ್ನು ರಕ್ಷಿಸಲು ಪಾದ್ರಿಯೊಬ್ಬರನ್ನು ಕರೆಯಲು ನಿಶ್ಚಯಿಸಿದ್ದಾರೆ.

ಈ ವಿಚಿತ್ರ ನೆರಳನ್ನು ತಮ್ಮ ಸಿಸಿ ಟಿವಿ ಕ್ಯಾಮೆರಾದಲ್ಲಿ ಕಂಡ ಮ್ಯಾಕ್ಸಿನ್, ತಮ್ಮ ಉದ್ಯಾನದಲ್ಲಿ ಪಾರ್ಕ್ ಮಾಡಲಾಗಿದ್ದ ಕಾರುಗಳ ನಡುವೆ ಹಾದು ಹೋದ ಅದನ್ನು ಮೊದಲ ಬಾರಿಗೆ ಕಂಡಿದ್ದಾರೆ.

ಕೋವಿಡ್ ವಿರುದ್ಧ ರೋಗ ನಿರೋಧಕ ಶಕ್ತಿ ಬಂದಿದ್ದರೂ ಎಚ್ಚರಿಕೆಯಿಂದಿರಲು ತಜ್ಞರ ಸಲಹೆ

ಈ ರೀತಿ ಒಂದೇ ಒಂದು ಬಾರಿ ಆಗದೇ ಪದೇ ಪದೇ ಮರುಕಳಿಸುತ್ತಿದ್ದು, ಈ ವಿಚಿತ್ರ ನೆರಳಿನ ಫುಟೇಜ್‌ ಅನ್ನು ಮ್ಯಾಕ್ಸಿನ್ ಸಹೋದರಿ ನಿಕ್ಕಿ ಮಲ್ಹೆರನ್‌ ಫೇಸ್ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ವೀವ್ಸ್‌ ಸಿಕ್ಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...