alex Certify ಸಹೋದರನ ಜೊತೆ ಮಲಗಿದ್ದೇ ತಪ್ಪಾಯ್ತು….! ದೂರವಾದ ಬಾಯ್ ಫ್ರೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರನ ಜೊತೆ ಮಲಗಿದ್ದೇ ತಪ್ಪಾಯ್ತು….! ದೂರವಾದ ಬಾಯ್ ಫ್ರೆಂಡ್

ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಸುದ್ದಿಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡ್ಬಹುದು. ಯುವತಿಯೊಬ್ಬಳು ತನ್ನ ನೋವನ್ನು ಎಲ್ಲರ ಮುಂದಿಟ್ಟಿದ್ದಾಳೆ. ಆಕೆ ಹೆಸರು ಹೇಳದೆ ತನ್ನ ಕಥೆಯನ್ನು ಹೇಳಿಕೊಂಡಿದ್ದಾಳೆ. ಸಹೋದರನ ಜೊತೆ ಆಕೆ ಮಲಗಿದ್ದೇ ತಪ್ಪಾಗಿದೆ. ಆಕೆ ಬಾಯ್ ಫ್ರೆಂಡ್ ಆಕೆಯನ್ನು ಬಿಟ್ಟು ಹೋಗಿದ್ದಾನೆ.

ಯಸ್. ಯುವತಿ ಬಾಯ್ ಫ್ರೆಂಡ್ ಕೆಲಸದ ಮೇಲೆ ಹೊರಗೆ ಹೋಗಿದ್ದನಂತೆ. ಯುವತಿ ತನ್ನ ಸಹೋದರನ ಬೆಡ್ ಮೇಲೆ ಮಲಗಿದ್ದಾಳೆ. ಮರಳಿ ಮನೆಗೆ ಬಂದಾಗ ಇಬ್ಬರು ಒಂದೇ ಬೆಡ್ ಮೇಲಿರುವುದನ್ನು ನೋಡಿದ ಬಾಯ್ ಫ್ರೆಂಡ್ ಕೋಪಗೊಂಡಿದ್ದಾನಂತೆ. ಇಬ್ಬರ ಮಧ್ಯೆ ಅಕ್ರಮ ಸಂಬಂಧವಿದೆ ಎಂದು ಕೂಗಾಡಿದ್ದಾನಂತೆ. ಆತನನ್ನು ಹೇಗೆ ಸಮಾಧಾನ ಪಡೆಸುವುದು ಎಂಬುದು ಯುವತಿಗೆ ತಿಳಿಯುತ್ತಿಲ್ಲವಂತೆ. ಈಗಾಗಲೇ ಇಬ್ಬರ ಮಧ್ಯೆಯಿದ್ದ ಸಂಬಂಧ ಹಳಸಿದೆ ಎಂದು ಯುವತಿ ಹೇಳಿದ್ದಾಳೆ.

ನಮ್ಮ ಮನೆಯಲ್ಲಿ ಇದು ಸಾಮಾನ್ಯ. ಸಹೋದರ-ಸಹೋದರಿ ಒಟ್ಟಿಗೆ ಮಲಗುತ್ತೇವೆಂದು ಆಕೆ ಬಾಯ್ ಫ್ರೆಂಡ್ ಗೆ ಅನೇಕ ಬಾರಿ ಹೇಳಿದ್ದಾಳಂತೆ. ಆದ್ರೆ ಬಾಯ್ ಫ್ರೆಂಡ್ ಇದ್ದನು ಒಪ್ಪುತ್ತಿಲ್ಲವಂತೆ. ಇಬ್ಬರ ಮಧ್ಯೆ ಅಕ್ರಮ ಸಂಬಂಧವಿದೆ ಎಂಬ ಕಾರಣ ಹೇಳಿ, ಯುವತಿ ಕೈ ಬಿಟ್ಟಿದ್ದಾನಂತೆ. ಯುವತಿ ಈ ಪೋಸ್ಟ್ ಗೆ ಅನೇಕ ಕಮೆಂಟ್ ಬಂದಿದೆ. ಅನೇಕರು ಇದು ಸರಿ ಎಂದ್ರೆ ಮತ್ತೆ ಕೆಲವರು ಸಹೋದರನ ಜೊತೆ ಒಂದೇ ಹಾಸಿಗೆಯಲ್ಲಿ ಮಲಗುವುದು ತಪ್ಪಾ ಎಂದು ಪ್ರಶ್ನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...