alex Certify ಜ. 22 ರಂದು 2000 ರೂ. ನೋಟು ವಿನಿಮಯ ಸೌಲಭ್ಯ ಇಲ್ಲ: RBI ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ. 22 ರಂದು 2000 ರೂ. ನೋಟು ವಿನಿಮಯ ಸೌಲಭ್ಯ ಇಲ್ಲ: RBI ಮಾಹಿತಿ

ಮುಂಬೈ: ಜನವರಿ 22 ರಂದು 2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಠೇವಣಿ ಮಾಡುವ ಸೌಲಭ್ಯ ಇರುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್(RBI) ತಿಳಿಸಿದೆ.

ಸೋಮವಾರ, ಜನವರಿ 22, 2024 ರಂದು ಸರ್ಕಾರಿ ಕಚೇರಿಗಳನ್ನು ಅರ್ಧ ದಿನ ಮುಚ್ಚುವ ಕಾರಣದಿಂದಾಗಿ ಲಭ್ಯವಿರುವುದಿಲ್ಲ ಎಂದು ಹೇಳಲಾಗಿದೆ.

ಭಾರತ ಸರ್ಕಾರವು ಅರ್ಧ ದಿನ ರಜೆ ಘೋಷಿಸಿದ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಯಾವುದೇ 19 ಕಚೇರಿಗಳಲ್ಲಿ ನೋಟು ವಿನಿಮಯ ಇರುವುದಿಲ್ಲ. ಈ ಸೌಲಭ್ಯವು ಮಂಗಳವಾರ, ಜನವರಿ 23, 2024 ರಂದು ಪುನರಾರಂಭವಾಗಲಿದೆ ಎಂದು ಆರ್.ಬಿ.ಐ. ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...