alex Certify ALERT : ಸಾರ್ವಜನಿಕರೇ ಎಚ್ಚರ : ಆಧಾರ್ ಲಿಂಕ್ ಮಾಡಿ 28 ಸಾವಿರ ಹಣ ದೋಚಿದ ಖದೀಮ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ಸಾರ್ವಜನಿಕರೇ ಎಚ್ಚರ : ಆಧಾರ್ ಲಿಂಕ್ ಮಾಡಿ 28 ಸಾವಿರ ಹಣ ದೋಚಿದ ಖದೀಮ..!

ಬೆಂಗಳೂರು : ಎಷ್ಟೇ ಹುಷಾರಾಗಿದ್ದರೂ ಆನ್ ಲೈನ್ ನಲ್ಲಿ ವಂಚಿಸುವ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿದೆ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಆನ್ ಲೈನ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ವ್ಯಕ್ತಿಯೊಬ್ಬರ ಆಧಾರ್ ಲಿಂಕ್ ಮಾಡಿ ಖದೀಮರು 28 ಸಾವಿರ ಹಣ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೆಪಿ ನಗರದ ಸರ್ಕಾರಿ ನೌಕರ ರಂಗನಾಥ್ ಎಂಬುವವರು ದಿಣ್ಣೆ ಬ್ರ್ಯಾಂಚ್ ನ ಎಸ್ ಬಿ ಐ ಬ್ಯಾಂಕ್ ನಲ್ಲಿ 1.10 ಲಕ್ಷ ರೂ ಹಣ ಡೆಪಾಸಿಟ್ ಮಾಡಿದ್ದರು. ಖದೀಮರು ಸುಮಾರು 18,500 ರೂ ಹಣವನ್ನು ಆಧಾರ್ ಲಿಂಕ್ ಮಾಡಿ ಎಗರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...