alex Certify Power Cut : ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Power Cut : ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’

ಬೆಂಗಳೂರು : ವರಮಹಾಲಕ್ಷ್ಮಿ ಹಬ್ಬದ ದಿನವೂ ಬೆಂಗಳೂರನ ಜನರಿಗೆ ವಿದ್ಯುತ್ ಕಡಿತ ಸಮಸ್ಯೆ ಎದುರಾಗಿದೆ. ಇಂದು ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನಿರ್ವಹಣೆ ಸಂಬಂಧಿತ ಅನೇಕ ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ  ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ

ತಿಪ್ಪಾಜಿ ವೃತ್ತ, ಕೆಲಕೋಟೆ ಬ್ಯಾಂಕ್​ ಕಾಲೋನಿ, ಬ್ಯಾಂಕ್‌ ಚಳ್ಳಕೆರೆ ರಸ್ತೆ, ಮದಕರಿಪುರ, ಜೆಸಿಆರ್ ಮುಖ್ಯರಸ್ತೆ, ಗೋಪಾಲಪುರ ರಸ್ತೆ, ನೆಲಕಂಠೇಶ್ವರ ದೇವಸ್ಥಾನದ ಹತ್ತಿರ, ಬುರುಜನಹಟ್ಟಿ ವೃತ್ತ, ಮಾರಮ್ಮ ದೇವಸ್ಥಾನ, ನೆಹರು ನಗರ, ವಿದ್ಯಾನಗರ, ಕನಕ ವೃತ್ತ, ದವಲಗಿರಿ ಬಡಾವಣೆ, ಎಸ್‌ಜೆಎಂ ಕಾಲೇಜು, ಹೆಡ್‌ಪೋಸ್ಟ್ ಆಫೀಸ್ ರಸ್ತೆ, ಬಡ್ಡಿಹಳ್ಳಿ, ಜಯನಗರ, ಗೋಕುಲ ಎಕ್ಸ್​​ಟೆನ್ಷನ್​​, ಶಿವರಾಮಕಾಂತ ನಗರ ರಿಂಗ್ ರೋಡ್​, ಕೆಸರುಮಡು, ಹಸನಪುರ, ಸಿಂಗೋನಹಳ್ಳಿ, ಗೌಡಯ್ಯನ ಪಾಳ್ಯ, ಗಿರಿನಗರ, ಸಂಜಯ ನಗರ, ಮಂಚಕಲ್ಲು ಕುಪ್ಪೆ, ಗಾಯತ್ರಿ ವೃತ್ತ, ಎಸ್‌ಬಿಎಂ ಮುಖ್ಯ ವೃತ್ತ, ಧರ್ಮಶಾಲಾ ರಸ್ತೆ ಗಾಂಧಿ ವೃತ್ತ. ಪಿಬಿ ರಸ್ತೆ, ಎಸ್‌ಜೆಮಿಟ್ ವೃತ್ತ, ಖಾಸಗಿ ಬಸ್ಟಾನ್ ರಸ್ತೆ, ಕೆಎಸ್​​ಆರ್​ಟಿಸಿ ಬಸ್​ನಿಲ್ದಾಣ ರಸ್ತೆ, ಬಾಪೂಜಿ ನಗರ, ತಮಟಕಲ್ಲು, ಮೆದೇಹಳ್ಳಿ, ಕನಕ ನಗರ, ಪೊಲೀಸ್ ಕ್ವಾಟರ್ಸ್, ಜಿಆರ್ ಹಳ್ಳಿ, ಚಿಕ್ಕಪನಹಳ್ಳಿ, ಚಿಪ್ಪಿನಕೆರೆ, ಚಿಕ್ಕಗೊಂಡನಹಳ್ಳಿ, ಕಲ್ಲಹಳ್ಳಿ, ದ್ಯಾಮವನಹಳ್ಳಿ, ತೋಪುರ ಮಾಳಿಗೆ, ಡಿ.ಕೆ.ಹಟ್ಟಿ, ಸಜ್ಜನಕೆರೆ, ಎನ್.ಜಿ.ಹಳ್ಳಿ, ಗೌಡಹಳ್ಳಿ, ಗೊಲ್ಲರಹಳ್ಳಿ, ಹೊಸಟ್ಟಿ, ಬಿಜಿ ಹಳ್ಳಿ, ಟಿ ನುಲೇನೂರು, ತೊಡ್ರನಾಳ್, ದಗ್ಗೆ, ಅಗ್ರಹಾರ, ಗುಂಡಿಮಡು, ಕುಣಗಲಿ, ಬಸಾಪುರ, ಚಳ್ಳಕೆರೆ ರಸ್ತೆ, ಕಾಮನಬಾವಿ ಬಡಾವಣೆ.

ಜೋಗಿಮಟ್ಟಿ ರಸ್ತೆ, ಕೋಟೆ ರಸ್ತೆ, Zp ಆಫೀಸ್, ಟೀಚರ್ಸ್ ಕಾಲೋನಿ, Iudp ಲೇಔಟ್ ಏರಿಯಾ, Ds ಹಳ್ಳಿ, ಕುಂಚಿಗ್ನಹಳ್ಳಿ, ಇಂಗಳಧಾಳ್ ಹಳ್ಳಿ, ಕೆನ್ನೆದೆಲಾವು, ಇನಹಳ್ಳಿ, ಸೀಬರಹಳ್ಳಿ, ಸೀಬರಹಳ್ಳಿ, ಸೀಬರಹಳ್ಳಿ, ಸೀಬರಹಳ್ಳಿ. ಅಡ್ಡಗಲ್, ರಾಯಲಪಾಡು, ಗೌನಿಪಲ್ಲಿ, ಪಲ್ಲಾಗಟ್ಟೆ, ಕೆಂಚಮ್ಮ ನಾಗ್ತಿಹಳ್ಳಿ, ಉರ್ಲುಕಟ್ಟೆ, ದಿಡ್ಡಿಗಿ, ಹೊಸದುರ್ಗ, ವಡೇಯರಹಳ್ಳಿ, ಸಿದ್ದಯ್ಯನಕೋಟೆ, ಬಸವನಕೋಟೆ, ತಾರೇಹಳ್ಳಿ, ಗುಡ್ಡದಲಿಂಗನಹಳ್ಳಿ, ಇನಳ್ಳಿ, ಕೋಡದಗುಡ್ಡ, ಬಸವಾಪುರ, ಪಾಲಕನಹಳ್ಳಿ, ಪಾಲಕನಹಳ್ಳಿ, ಪಾಲಕನಹಳ್ಳಿ, ಬಸವಾಪುರ, ಚನ್ನಾಪುರ ಇ, ಕಮಲಾಪುರ, ಗುತ್ತೇದುರ್ಗ, ಹಾಲೇಕಲ್ಲು , ಬಿಳಿಚೋಡು, ಚದರಗೊಲ್ಲ, ಮುಗಿದರಗಿಹಳ್ಳಿ, ಚಿಕ್ಕ ಅರಕೆರೆ, ಕುರುಡಿ, ಮಾದಿಹಳ್ಳಿ, ತುಪ್ಪದಹಳ್ಳಿ, ಕಾಟೇನಹಳ್ಳಿ, ಅಸಗೋಡು, ಬೆಂಚೆಕಟ್ಟೆ, ಮುಚುನೂರು, ನರಸಿಂಹರಾಜಪುರ, ಮಾರೇನಹಳ್ಳಿ, ಮೆದಿಕೇರಿಹಳ್ಳಿ, ಮೇದಿಗಿನಕೆರೆ, ಕೊರಟಿಕೆರೆ, ಸೌಂದನಹಳ್ಳಿಗೋಕುಲಟ್ಟಿ, ಹಳವದಂಡಿ, ಸಾಗಲಗಟ್ಟೆ, ಹಿರೇಹರಕೆರೆ, ದೇವಿಕೆರೆ.

ಮಹಾರಾಜನಹಟ್ಟಿ, ಲಕ್ಕಂಪುರ, ಗಡಿಮಕುಂಟೆ, ಗೋಪಾಲಪುರ, ಚಿಕ್ಕ ಉಜ್ಜಿನಿ, ತುಮ್ಮಿನಕಟ್ಟೆ, ಮಾರಿಕಟ್ಟೆ, ಕ್ಯಾಸನಹಳ್ಳಿ, ಗೌರಿಪುರ, ಚಿಕ್ಕಬಂಟನಹಳ್ಳಿ, ಯರ್ಲಕಟ್ಟೆ, ವೆಂಕಟೇಶಪುರ, ಚಿಕ್ಕಬಂಟನಹಳ್ಳಿ, ಯರ್ಲಕಟ್ಟೆ, ವೆಂಕಟೇಶಪುರ, ಮಾ.ಜಗಚಿನಹಟ್ಟಿ, ವೆಂಕಟೇಶಪುರ. ಆನಕಟ್ಟೆ, ಸೊಕ್ಕೆ, ಹೊಸಕೆರೆ, ಚಿಕ್ಕಕೋಗಲೂರು , ಅರಳಿಕಟ್ಟೆ, ಸಂತೆಬೆನ್ನೂರು, ಕಾಕನೂರು, ಸಿದ್ದನಮಠ, ಬೆಳ್ಳಿಗನೂಡು, ದೊಡ್ಡಬ್ಬಿಗೆರೆ, ಕೋಗಲೂರು, ಕಡಜ್ಜಿ, ಬೇತೂರು ಬಸವನಾಳು, ನಾಗರಕಟ್ಟೆ, ಹದಡಿ, ಲೋಕಿಕೆರೆ, ಕೈದಾಳ, ಗಿರಿಯಾಪುರ, ಕೊಳಕುಂಟೆ, ನಾಗರಸನಹಳ್ಳಿ, ಕಾನಗೊಂಡನಹಳ್ಳಿ, ಬಳ್ಳೋವ್ವನಹಳ್ಳಿ, ಕಲ್ಗೊಂಡನಹಳ್ಳಿ, ಬಳ್ಳೋವ್ವನಹಳ್ಳಿ ಅಲ್ಲೀ ನಿಲ್ದಾಣ, ಬಿಟಿಎಂ 1ನೇ ಹಂತ, ಮೆಜೆಸ್ಟಿಕ್ ಅಪಾರ್ಟ್‌ಮೆಂಟ್, ಗುರಪ್ಪನ ಪಾಳ್ಯ, ಜೈ ಭೀಮ್ ನಗರ, ಚಾಕೊಲೇಟ್ ಫ್ಯಾಕ್ಟರಿ ರಸ್ತೆ, ಹಳೆ ಮಡಿವಾಳ, ಬಿಟಿಎಂ ಲೇಔಟ್, ಆಸಿಸ್ ಭವನ, ಬಿಸ್ಮಿಲಾ ನಗರ, ಭಾರತಿ ಲೇಔಟ್, ಸೇಂಟ್ ಜಾನ್ ಹಾಸ್ಟೆಲ್, ಕೋರಮಂಗಲ 2ನೇ ಬ್ಲಾಕ್, ಕುದುರೆ ಮುಖಾ ಕಾಲೋನಿ, ಸಿಪಿಡಬ್ಲ್ಯೂ ಕ್ವಾರ್ಟರ್ಸ್,ಸಿದ್ದಾರ್ಥ ಕಾಲೋನಿ, ತಾವರೆಕೆರೆ, ಎಸ್‌ಜಿ ಪಾಳ್ಯ, ಆಕ್ಸೆಂಚರ್, ಸೇಂಟ್ ಜಾನ್ ವುಡ್ ಅಪಾರ್ಟ್‌ಮೆಂಟ್, ಒರಾಕಲ್, ಮಾರುತಿನಗರ, ವೆಂಕಟೇಶ್ವರ ಕಾಲೇಜು ರಸ್ತೆ, ಬೃಂದಾವನ ನಗರ, ಬೊಮ್ಮನಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಕೂಡುಲು, ಜಕ್ಕಸಂದ್ರ, ಕೈಕೊಂಡನಹಳ್ಳಿ, ಸೋಮಸುಂದರಪಾಳ್ಯ, ಹೊಸಪಾಳ್ಯ, ಕೊರಮಣೂರಿನ ಕೊರಮಣೂರು ಪುರವಂಕರ, ಎಎಂಸಿ ಕಾಲೇಜು, ರಾಗಿಹಳ್ಳಿ, ಕಾಸರಗುಪ್ಪೆ, ರಾಷ್ಟ್ರೀಯ ಉದ್ಯಾನವನ, ಬಸವನಪುರ, ಮೈಲಸಂದ್ರ, ಬೈಟರಾಯನದೊಡ್ಡಿ, ಲಕ್ಷ್ಮೀಪುರ, ಶಿವನಹಳ್ಳಿ, ಬಸವೇಶ್ವರ ನಗರ, ಗೋವಿಂದರಾಜ.

ಹೆಚ್​ವಿಆರ್​ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಸಿದ್ದಯ್ಯ ಪುರಾಣಿಕ ರಸ್ತೆ, ಪಾಪಯ್ಯ ಗಾರ್ಡನ್, ಮಾಗಡಿ ಮುಖ್ಯ ರಸ್ತೆ, ಅಗ್ರಹಾರ ದಾಸರ ಹಳ್ಳಿ, ಕೆಂಪಾಪುರ, ಅಗ್ರಹಾರ L/o, ಡಿಫೆನ್ಸ್ L/o, ಫಾರ್ಚೂನ್, ಬ್ಲಾಕ್, ಪೈ ಹೌಸ್, ಬೈತರಾಯನಪುರ, ಯುಎಎಸ್ ಲೇಔಟ್, ಟೆಲಿಕಾಂ ಲೇಔಟ್, ಮೈಲುಗಲ್ಲು ಮತ್ತು ಹಿರಾನಂದನಿ ಅಪಾರ್ಟ್‌ಮೆಂಟ್​, ಕಾಮಶಿಪಾಳ್ಯ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ ವಿಜಯನಗರ, ಸರ್ವೀಸ್ ರಸ್ತೆ, ವಿಜಯನಗರ 13 ಮುಖ್ಯ, 1 ನೇ ಹಂತ ತಿಮ್ಮೇನಹಳ್ಳಿ, ಮೆಕ್ ಲೇಔಟ್, ಮಾರೇನಹಳ್ಳಿ ಲೇಔಟ್, ವಿನಾಯಕ ಲೇಔಟ್ ಗಳಲ್ಲಿ ಇಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...