alex Certify ಶಾಸಕ ರಾಮದಾಸ್ ಬೆನ್ನಿಗೆ ಗುದ್ದಿದ ಪ್ರಧಾನಿ ಮೋದಿ, ಇದರ ಹಿಂದಿದೆ ಆತ್ಮೀಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಸಕ ರಾಮದಾಸ್ ಬೆನ್ನಿಗೆ ಗುದ್ದಿದ ಪ್ರಧಾನಿ ಮೋದಿ, ಇದರ ಹಿಂದಿದೆ ಆತ್ಮೀಯತೆ

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ ವೇದಿಕೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕುಳಿತಿದ್ದ ಪ್ರಧಾನಿ ಮೋದಿ ಅವರು ಅಲ್ಲಿಯೇ ಇದ್ದ ಶಾಸಕ ರಾಮದಾಸ್ ಅವರನ್ನು ಹತ್ತಿರ ಕರೆದು ಆತ್ಮೀಯವಾಗಿ ಬೆನ್ನಿಗೆ ಗುದ್ದಿ ಮಾತನಾಡಿಸಿದರು. ಪ್ರಧಾನಿ ಕರೆದ ಕೂಡಲೇ ಸಮೀಪಕ್ಕೆ ಹೋದ ರಾಮದಾಸ್ ಅವರು ಕೈಮುಗಿದು ನಮಸ್ಕರಿಸಿ ಆತ್ಮೀಯತೆ ತೋರಿದ್ದು, ಮೋದಿ ಅವರು ಮೊದಲಿಗೆ ಗುದ್ದಿ ನಂತರ ಬೆನ್ನು ತಟ್ಟಿ ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...