alex Certify ಅರೋರಾ ವಿಡಿಯೋ ಕಂಡು ಮಂತ್ರಮುಗ್ಧರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರೋರಾ ವಿಡಿಯೋ ಕಂಡು ಮಂತ್ರಮುಗ್ಧರಾದ ನೆಟ್ಟಿಗರು

ಗಗನಯಾನಿಗಳು ಬಾಹ್ಯಾಕಾಶದಲ್ಲಿ ಶೂಟ್ ಮಾಡಿದ ಆಸ್ಟ್ರಾಲಿಸ್ ಅರೋರಾದ ಚಿತ್ರಗಳು ಹಾಗೂ ಟೈಂ ಲ್ಯಾಪ್ಸ್‌ ವಿಡಿಯೋವೊಂದು ಆನ್ಲೈನ್‌ನಲ್ಲಿ ವೈರಲ್ ಆಗಿವೆ.

ಭೂಮಿಯ ಆಯಸ್ಕಾಂತೀಯ ಕವಚಕ್ಕೆ ಬಲವಾದ ಸೌರ ಮಾರುತವೊಂದು ಅಪ್ಪಳಿಸಿದ ಪರಿಣಾಮ ಈ ವರ್ಣಮಯ ದೃಶ್ಯಸಿರಿ ಕಾಣಿಸಿಕೊಂಡಿದೆ ಎಂದು ಸಿಎನ್‌ಎನ್‌ ಟ್ವೀಟ್ ಮಾಡಿದೆ.

ಬೆಂಗಳೂರಲ್ಲಿ 75 ನೇ ಸ್ವಾತಂತ್ರೋತ್ಸವ ಸಂಭ್ರಮ; ಸಿಎಂ ಬೊಮ್ಮಾಯಿ ಧ್ವಜಾರೋಹಣ

ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಗನಯಾನಿ ಥಾಮಸ್ ಪೆಸ್ಕೇ ಬಾಹ್ಯಾಕಾಶದಿಂದ ಈ ವಿದ್ಯಮಾನದ ಶೂಟಿಂಗ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...