alex Certify ರಾಜ್ಯದ 8-10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಬಾಹ್ಯಾಕಾಶ ಜಗತ್ತಿನ ದರ್ಶನಕ್ಕೆ ʻಟೆಲಿಸ್ಕೋಪ್ʼ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ 8-10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಬಾಹ್ಯಾಕಾಶ ಜಗತ್ತಿನ ದರ್ಶನಕ್ಕೆ ʻಟೆಲಿಸ್ಕೋಪ್ʼ ವಿತರಣೆ

ಬೆಳಗಾವಿ : ರಾಜ್ಯದ 8-10ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಬಾಹ್ಯಾಕಾಶ ಜಗತ್ತಿನ ದರ್ಶನಕ್ಕೆ ʻಟೆಲಿಸ್ಕೋಪ್‌ʼ ವಿತರಣೆ ಮಾಡಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.‌ ಬೋಸರಾಜು ತಿಳಿಸಿದ್ದಾರೆ.

ಎಲ್ಲರಿಗೂ ವಿಜ್ಞಾನ’ ದ್ಯೇಯೋದ್ದೇಶದೊಂದಿಗೆ ರಾಜ್ಯದ ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನದ ಕುತೂಹಲ ಹೆಚ್ಚಿಸಲು 8-10ನೇ ತರಗತಿ ವಿದ್ಯಾರ್ಥಿಗಳಿಗೆ ದೂರದರ್ಶಕ (ಟೆಲಿಸ್ಕೋಪ್‌)ಗಳನ್ನು ಒದಗಿಸುವ  ಬಗ್ಗೆ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...