alex Certify ಗೆಳತಿಯ ಹೀಲ್ಸ್‌ ಕೈನಲ್ಲಿಡಿದುಕೊಂಡ ಹೃತಿಕ್;‌ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿಯ ಹೀಲ್ಸ್‌ ಕೈನಲ್ಲಿಡಿದುಕೊಂಡ ಹೃತಿಕ್;‌ ಫೋಟೋ ವೈರಲ್

ಮುಂಬೈನ ನೀತಾ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾನೆ ಬಾರದ ಬಾಲಿವುಡ್‌ ತಾರೆಯೇ ಇಲ್ಲ ಎನ್ನುವಷ್ಟು ದೊಡ್ಡ ಸಮಾರಂಭ ಅದಾಗಿತ್ತು. ಪಾಶ್ಚಾತ್ಯ ಲೋಕದ ಸೆಲೆಬ್ರಿಟಿಗಳು ಆಗಮಿಸಿದ್ದ ಈ ಕಾರ್ಯಕ್ರಮದ ಬಗ್ಗೆ ಈಗಲೂ ಸಹ ಬಿ-ಟೌನ್‌ನಲ್ಲಿ ಗುನುಗುವವರಿದ್ದಾರೆ.

ಈ ಸಮಾರಂಭದ ವೇಳೆ ಅಲ್ಟ್ರಾ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡ ಸೆಲೆಬ್ರಿಟಿಗಳ ಚಿತ್ರಗಳು ಆನ್ಲೈನ್‌ನಲ್ಲಿ ವೈರಲ್ ಆಗಿವೆ ಎಂದು ಬೇರೆ ಹೇಳಬೇಕೇ? ನಟ ಹೃತಿ‌ ರೋಷನ್ ಹಾಗೂ ಸಬಾ ಆಜ಼ಾದ್‌ರ ಚಿತ್ರಗಳು ಸಹ ಈ ಪಟ್ಟಿ ಸೇರಿವೆ.

ಈ ಚಿತ್ರದಲ್ಲಿ ತನ್ನ ಪ್ರೇಯಸಿಯನ್ನು ರೊಮ್ಯಾಂಟಿಕ್ ಆಗಿ ಆಲಂಗಿಸಿಕೊಂಡು ಪೋಸ್ ಕೊಟ್ಟಿರುವ ಹೃತಿಕ್ ಬಾಯ್‌ಫ್ರೆಂಡ್‌ಗಳಿಗೆ ಹೊಸ ಗೋಲ್‌ಗಳನ್ನು ಸೃಷ್ಟಿಸಿದ್ದಾರೆ ಎಂದು ಗ್ಲಾಮರ್‌ಲೋಕದ ಅಭಿಮಾನಿ ಯುವ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಗರೆದಿದ್ದಾರೆ. ಅಲ್ಲದೇ‌ ಹೃತಿಕ್, ಗೆಳತಿಯ ಹೀಲ್ಸ್‌ ಕೈಯ್ಯಲ್ಲಿ ಹಿಡಿದಿದ್ದು, ಈ ಫೋಟೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...