alex Certify ಪಾನಿಪುರಿಯಲ್ಲಿ ಮದುವೆ ಪ್ರಪೋಸಲ್ ಉಂಗುರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾನಿಪುರಿಯಲ್ಲಿ ಮದುವೆ ಪ್ರಪೋಸಲ್ ಉಂಗುರ…!

ಪಾನಿಪುರಿ/ಗೋಲ್‌ಗಪ್ಪಾಗಳು ಭಾರತದ ಉಪಖಂಡದಲ್ಲಿ ಭಾರೀ ಜನಪ್ರಿಯ ಚಾಟ್‌ ಐಟಂಗಳಾಗಿವೆ. ಬಹುತೇಕ, ಪ್ರತಿಯೊಬ್ಬರೂ ಸಹ ಈ ಖಾದ್ಯಗಳನ್ನು ಎಂಜಾಯ್ ಮಾಡಿಕೊಂಡು ಸವಿಯುವವರೇ.

ಬಾಲಕನ ಕೈಗೆ ಕಚ್ಚಿದ ಡಾಲ್ಫಿನ್​..! ವೈರಲ್​ ಆಯ್ತು ಶಾಕಿಂಗ್​ ವಿಡಿಯೋ

ಈ ಖಾದ್ಯಗಳು ಬಹಳಷ್ಟು ಬಾರಿ ಸ್ನೇಹಿತರ/ಬಂಧುಗಳನ್ನು ಒಂದೆಡೆ ತರುವುದಲ್ಲದೇ, ಮನದುಂಬಿ ಹರಟುತ್ತಾ ಸವಿಯಬಹುದಾಗಿದೆ. ಆದರೆ ಇಲ್ಲೊಂದು ಜೋಡಿ ಈ ಐಟಂಗಳನ್ನು ಬೇರೆಯದ್ದೇ ಲೆವೆಲ್‌ಗೆ ಕೊಂಡೊಯ್ದಿದ್ದಾರೆ.

ರಾಜ್ಯದಲ್ಲಿ 4 ದಿನ ಭಾರೀ ಮಳೆ ಸಾಧ್ಯತೆ, ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ

ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಪ್ರಪೋಸ್ ಮಾಡಲೆಂದು ಮಂಡಿಯೂರಿ ಕುಳಿತಾಗ ಸಖತ್‌ ಟ್ವಿಸ್ಟ್‌ ಒಂದನ್ನು ಕೊಟ್ಟಿದ್ದಾನೆ. ಪ್ರೇಮ ನಿವೇದನೆಯ ರಿಂಗ್‌ ಅನ್ನು ಗಿಫ್ಟ್‌ ರಾಪ್ ಮಾಡುವ ಬದಲಿಗೆ ಈತ ಪೂರಿಯೊಂದರ ಒಳಗೆ ಇಟ್ಟು ಆಕೆಗೆ ಕೊಟ್ಟಿದ್ದಾನೆ.

ಯಾವ ಪೂರಿಯಲ್ಲಿ ಉಂಗುರ ಇದೆ ಎಂದು ಪತ್ತೆ ಮಾಡುವುದೇ ಆತನ ಮನದನ್ನೆಯ ಕೆಲಸವಾಗಿತ್ತು. ಈ ವೆಡ್ಡಿಂಗ್ ಪ್ರೊಪೋಸ್‌ನ ಚಿತ್ರಗಳು ಟ್ವಿಟರ್‌‌ನಲ್ಲಿರುವ ’ಮಂತ್ಲಿ ಅಂದಾಝ್ ಎ ಜಹಾನ್’ ಪುಟದಲ್ಲಿ ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...