alex Certify Reserve Bank of India | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜನವರಿಯಲ್ಲಿ ಬರೋಬ್ಬರಿ 8.7 ಟನ್ ಚಿನ್ನ ಖರೀದಿಸಿದ RBI

ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ ತಿಂಗಳಿನಲ್ಲಿ ಬರೋಬ್ಬರಿ 812 ಟನ್ ಚಿನ್ನ ಖರೀದಿಸಿರುವುದು ಬಹಿರಂಗವಾಗಿದೆ. ಇದಕ್ಕಾಗಿ ಸುಮಾರು 5,600 ಕೋಟಿ ರೂಪಾಯಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ವ್ಯಯಿಸಿದೆ. ಜಾಗತಿಕ Read more…

ಸಾಲ ತೀರಿದ ಬಳಿಕವೂ ಆಸ್ತಿ ಪತ್ರ ನೀಡಲು ಸತಾವಣೆ; ಬ್ಯಾಂಕುಗಳಿಗೆ RBI ನಿಂದ ಖಡಕ್ ಸೂಚನೆ

ಸಾಲ ಪಡೆಯುವ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿ ಆಸ್ತಿ ಪತ್ರಗಳನ್ನು ಅಡಮಾನವಾಗಿ ಇರಿಸುವುದು ಸಾಮಾನ್ಯ ಸಂಗತಿ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕರು ಸಾಲವನ್ನು ಸಂಪೂರ್ಣವಾಗಿ ಪಾವತಿ ಮಾಡಿದರೂ ಸಹ ಬ್ಯಾಂಕ್ ಅಥವಾ Read more…

RBI ಏಕೀಕೃತ ಲೋಕಪಾಲ ಯೋಜನೆ; ದೂರು ಸಲ್ಲಿಸಲು ಇಲ್ಲಿದೆ ‘ಟಿಪ್ಸ್’

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನಿಯಂತ್ರಿತ ಘಟಕಗಳ ವಿರುದ್ಧದ ದೂರುಗಳ ಪರಿಹಾರಕ್ಕಾಗಿ ಏಕೀಕೃತ ಲೋಕಪಾಲ ಯೋಜನೆ ಜಾರಿಗೆ ತಂದಿದ್ದು, ಗ್ರಾಹಕರು ತಮ್ಮ ದೂರುಗಳಿಗೆ, ಸಂಬಂಧಿಸಿದವರಿಂದ 30 ದಿನಗಳ ಒಳಗಾಗಿ Read more…

ಈ ಬಾರಿಯಾದರೂ ಇಳಿಕೆಯಾಗಲಿದೆಯಾ ‘ರೆಪೋ’ ದರ ? ಎಲ್ಲರ ಚಿತ್ತ RBI ನತ್ತ…!

ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೋ ದರವನ್ನು ಪ್ರಕಟಿಸಲಿದ್ದು, ಈ ಬಾರಿಯಾದರೂ ಇದು ಇಳಿಕೆಯಾಗುವ ಮೂಲಕ ಗೃಹ, ವಾಹನ ಮತ್ತಿತರ ಸಾಲಗಳ ಮೇಲಿನ ಬಡ್ಡಿದರ ಕೂಡ ಇಳಿಕೆಯಾಗಬಹುದಾ ಎಂಬ Read more…

ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಚೋಕ್ಸಿ ಕಂಪನಿಯೇ ನಂ.1; ಬೆಚ್ಚಿಬೀಳಿಸುವಂತಿದೆ ಒಟ್ಟಾರೆ ವಂಚನೆಯ ಮೊತ್ತ…!

ಬ್ಯಾಂಕುಗಳಿಂದ ಪಡೆದ ಸಾಲವನ್ನು ಮರುಪಾವತಿಸಲು ಅವಕಾಶವಿದ್ದರೂ ಸಹ ಉದ್ದೇಶಪೂರ್ವಕವಾಗಿ ಇದನ್ನು ನಿರಾಕರಿಸಿ ಸುಸ್ತಿದಾರರಾಗಿರುವ 50 ಮಂದಿಯ ಪಟ್ಟಿಯನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದು, ಇದರಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ Read more…

2,000 ರೂ. ಮುಖಬೆಲೆಯ ನೋಟುಗಳಲ್ಲಿ 14,000 ಕೋಟಿ ರೂ. ಠೇವಣಿ ಸ್ವೀಕರಿಸಿದ SBI

2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಘೋಷಿಸಿದ ಬೆನ್ನಿಗೇ, ಮೇ 23ರಿಂದ ಸಾರ್ವಜನಿಕರು ದೇಶಾದ್ಯಂತ ಇರುವ ಬ್ಯಾಂಕುಗಳಿಗೆ ತಮ್ಮ ಬಳಿ ಇರುವ 2,000 Read more…

2,000 ರೂ. ನೋಟಿನ ಮೂಲಕ ಹೀಗೊಂದು ಮಾರ್ಕೆಟಿಂಗ್ ತಂತ್ರ; ವರ್ತಕನ ಚಾಣಾಕ್ಷತೆಗೆ ಮೆಚ್ಚುಗೆ

ಮಾರ್ಕೆಟಿಂಗ್ ತಂತ್ರಗಾರಿಕೆ ಎನ್ನುವುದು ಕೇವಲ ದೊಡ್ಡ ದೊಡ್ಡ ಕಂಪನಿಗಳಿಗೆ ಮಾತ್ರವಲ್ಲ ಒಮ್ಮೊಮ್ಮೆ ಸಣ್ಣ ಪುಟ್ಟ ವರ್ತಕರಿಗೂ ಆವಿಷ್ಕಾರೀ ಮಾರ್ಕೆಟಿಂಗ್ ಐಡಿಯಾಗಳು ಹೊಳೆಯುತ್ತವೆ. 2,000 ರೂ. ಮುಖಬೆಲೆಯ ನೋಟುಗಳನ್ನು ಪರಿಚಲನೆಯಿಂದ Read more…

2000 ನೋಟು ಚಲಾವಣೆಯಿಂದ ಹಿಂಪಡೆದ ಬೆನ್ನಲ್ಲೇ ಪೆಟ್ರೋಲ್ ಬಂಕ್ ಗಳಲ್ಲಿ ಹೆಚ್ಚಿದ ಪಾವತಿ….!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದಿದ್ದು, ಇದರ ಬದಲಾವಣೆಗೆ ಇಂದಿನಿಂದ ಅವಕಾಶ ಸಿಗುತ್ತಿದೆ. 2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಮಾರುಕಟ್ಟೆಯಲ್ಲಿ Read more…

ಹರಿದ, ಕೊಳಕಾದ ನೋಟು ನಿಮ್ಮ ಬಳಿ ಇದ್ದರೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಕರೆನ್ಸಿ ನೋಟುಗಳನ್ನು ಎಷ್ಟೇ ಜತನವಾಗಿ ಇಟ್ಟುಕೊಂಡರೂ ಸಹ ಕೈಗಳು ಬದಲಾದಂತೆ ಅವುಗಳು ಕೊಳಕಾಗುವುದು ಅಥವಾ ಹರಿದು ಹೋಗುವುದು ಅಥವಾ ಹಾನಿಗೊಳಗಾಗುತ್ತವೆ. ಅಂತಹ ನೋಟುಗಳು ನಿಮ್ಮ ಬಳಿ ಇದ್ದರೆ ಮಹತ್ವದ Read more…

ವಾರಸುದಾರರಿಲ್ಲದ ಬರೋಬ್ಬರಿ 35,102 ಕೋಟಿ ರೂ. RBI ಗೆ ವರ್ಗಾವಣೆ….!

ವಾರಸುದಾರರಿಲ್ಲದೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಇದ್ದ ಬರೋಬ್ಬರಿ 35,102 ಕೋಟಿ ರೂಪಾಯಿ ಠೇವಣಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ Read more…

ಸಾಲಗಾರರಿಗೆ ಮತ್ತೆ ಶಾಕ್: ಏ. 6 ರಂದು ಬಡ್ಡಿ ದರ 25 ಬಿಪಿಎಸ್ ನಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬೆಂಚ್‌ ಮಾರ್ಕ್ ಬಡ್ಡಿ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಚಿಲ್ಲರೆ ಹಣದುಬ್ಬರವನ್ನು ತಗ್ಗಿಸಲು ಮತ್ತು ಜಾಗತಿಕ ಬೆಳವಣಿಗೆ ಆಧರಿಸಿದ ಒತ್ತಡದಲ್ಲಿ, Read more…

ತಿರುಪತಿ ತಿಮ್ಮಪ್ಪನಿಗೆ RBI ನಿಂದ 3 ಕೋಟಿ ರೂಪಾಯಿ ದಂಡ….!

ವಿಶ್ವದ ಅತಿ ಸಿರಿವಂತ ದೇವರು ಎಂಬ ಹೆಗ್ಗಳಿಕೆ ಹೊಂದಿರುವ ತಿರುಪತಿ ತಿಮ್ಮಪ್ಪನಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮೂರು ಕೋಟಿ ರೂಪಾಯಿಗಳ ದಂಡ ವಿಧಿಸಿದೆ. ಈ ದಂಡವನ್ನು ಈಗಾಗಲೇ ಪಾವತಿಸಲಾಗಿದೆ Read more…

ಮತ್ತೆ ಏರಿಕೆಯಾಗಲಿದೆಯಾ ರೆಪೋ ದರ ? ಎಲ್ಲರ ಚಿತ್ರ ಏಪ್ರಿಲ್ 6 ರ‌ RBI ಸಭೆಯತ್ತ…!

2023-24ರ ವಿತ್ತೀಯ ವರ್ಷದ ಮೊದಲ ದ್ವೈ-ಮಾಸಿಕ ಹಣಕಾಸು ನೀತಿ ಸಭೆಯ ವೇಳೆ ದೇಶೀ ಹಾಗೂ ಜಾಗತಿಕ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ಸುಧಾರಣಾ ಕ್ರಮಗಳ ಕುರಿತು ಚರ್ಚಿಸಲಿದೆ. ಚಿಲ್ಲರೆ ಹಣದುಬ್ಬರ ಹಾಗೂ Read more…

ನಿಮ್ಮ ಬಳಿ ಹಳೆಯ ಅಥವಾ ಹರಿದು ಹೋಗಿರುವ 100, 200, 500 ರೂಪಾಯಿ ನೋಟುಗಳಿದೆಯಾ ? RBI ನೀಡಿದೆ ಮಹತ್ವದ ಮಾಹಿತಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಕರೆನ್ಸಿ ನೋಟುಗಳನ್ನು ನೀಡಲಾಗುತ್ತದೆ.  ಆದರೆ ನೋಟು ಅಮಾನ್ಯೀಕರಣದ ನಂತರ ದೇಶಾದ್ಯಂತ ನೋಟುಗಳ ಬಗ್ಗೆ ಅನೇಕ ರೀತಿಯ ವೈರಲ್ ಮತ್ತು ನಕಲಿ ಸುದ್ದಿಗಳು ಹೊರಬರುತ್ತಿವೆ. Read more…

ಬ್ಯಾಂಕುಗಳಲ್ಲಿ ‘ಲಾಕರ್’ ಹೊಂದಿರುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

  ಬ್ಯಾಂಕುಗಳಲ್ಲಿ ಲಾಕರ್ ಹೊಂದಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಲಾಕರ್ ಸೌಲಭ್ಯಕ್ಕೆ ಸಂಬಂಧಿಸಿದ ಪರಿಷ್ಕೃತ ಒಪ್ಪಂದಗಳಿಗೆ ಗ್ರಾಹಕರು ಸಹಿ ಮಾಡುವ ಗಡುವನ್ನು ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಈ ಮೊದಲು Read more…

ರಾಹುಲ್ ಗಾಂಧಿಯವರನ್ನು ‘ಪಪ್ಪು’ ಎಂದು ಬಿಂಬಿಸುತ್ತಿರುವುದು ದುರದೃಷ್ಟಕರ: RBI ಮಾಜಿ ಗವರ್ನರ್ ರಘುರಾಮ್ ರಾಜನ್

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನಡೆಸುತ್ತಿರುವ ‘ಭಾರತ್ ಜೋಡೋ’ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಇದೀಗ ಮತ್ತೊಂದು Read more…

BIG NEWS: ಡಿಜಿಟಲ್ ವಹಿವಾಟಿನ ನಡುವೆಯೂ ಜನರ ಬಳಿ ಇದೆ ಬರೋಬ್ಬರಿ 30.88 ಲಕ್ಷ ಕೋಟಿ ರೂ. ನಗದು

ದೇಶದಲ್ಲಿ ಕಪ್ಪು ಹಣ ನಿಯಂತ್ರಿಸಬೇಕೆಂಬ ಕಾರಣಕ್ಕೆ 2016ರ ನವೆಂಬರ್ 8ರಂದು 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ನಿಷೇಧಿಸಲಾಗಿತ್ತು. ಇದಾದ ಬಳಿಕ 2000 ಮುಖಬೆಲೆ ನೋಟನ್ನು ಚಲಾವಣೆಗೆ ತಂದಿದ್ದು, Read more…

ಗಮನಿಸಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆ ದಿನ

ಆದಾಯ ತೆರಿಗೆದಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. 2021 – 22 ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆ ದಿನವಾಗಿದೆ. ಆದರೆ ಇ Read more…

ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದೆಯೇ ? ಹಾಗಾದ್ರೆ ಈ ಸುದ್ದಿ ಓದಿ

ಬ್ಯಾಂಕುಗಳಲ್ಲಿ ಖಾತೆ ಹೊಂದಿರುವವರು ಸಾಮಾನ್ಯವಾಗಿ ಎರಡು ವರ್ಷಗಳಿಗೂ ಅಧಿಕ ಕಾಲ ಯಾವುದೇ ವಹಿವಾಟು ನಡೆಸದಿದ್ದರೆ ಅಂತಹ ಖಾತೆಗಳು ನಿಷ್ಕ್ರಿಯಗೊಳ್ಳುತ್ತವೆ. ಈ ರೀತಿ ಖಾತೆ ನಿಷ್ಕ್ರಿಯಗೊಂಡ ಸಂದರ್ಭದಲ್ಲಿ ಖಾತೆದಾರರು ಅದರಲ್ಲಿರುವ Read more…

ರೈತರಿಗೆ ಗುಡ್ ನ್ಯೂಸ್: ಕೃಷಿ ಸಾಲಕ್ಕೆ ‘ಸಿಬಿಲ್ ಸ್ಕೋರ್’ ವಿನಾಯಿತಿ ಸಾಧ್ಯತೆ

ರೈತರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಶುಭ ಸುದ್ದಿ ನೀಡುವ ಸಾಧ್ಯತೆ ಇದೆ. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ವಿನಾಯಿತಿ ನೀಡಬೇಕೆಂಬ ಬೇಡಿಕೆಯನ್ನು ಈಡೇರಿಸುವ ಕುರಿತು ಭರವಸೆ ನೀಡಲಾಗಿದೆ. ಯಾವುದೇ Read more…

‘ಕ್ರೆಡಿಟ್ ಕಾರ್ಡ್’ ಬಳಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಕಾರ್ಡ್ ಸುರಕ್ಷತೆಯ ದೃಷ್ಟಿಯಿಂದ ಟೋಕನೈಸೇಷನ್ ವಿಧಾನವನ್ನು ಅನುಸರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೀರ್ಮಾನಿಸಿದ್ದು ಜುಲೈ 1ರಿಂದ ಇದು ಜಾರಿಗೆ Read more…

ಸಾಲ ಪಡೆದವರಿಗೆ ಮತ್ತೊಮ್ಮೆ ಶಾಕ್; ಮತ್ತೆ ಏರಿಕೆಯಾಗಲಿದೆ ಬಡ್ಡಿದರ

ಕೆಲ ದಿನಗಳ ಹಿಂದಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ರೆಪೋ ದರ ಏರಿಕೆ ಮಾಡಿದ್ದು, ಇದರ ಪರಿಣಾಮ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ದುಬಾರಿಯಾಗಿತ್ತು. ಇದೀಗ ಮತ್ತೆ ರೆಪೋ Read more…

Big News: ಯುಪಿಐ ಪೇಮೆಂಟ್ ಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಲು ಆರ್.ಬಿ.ಐ. ಚಿಂತನೆ

ಮಹತ್ವದ ಬೆಳವಣಿಗೆಯೊಂದರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯುಪಿಐ ಪೇಮೆಂಟ್ ಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಲು ಚಿಂತನೆ ನಡೆಸಿದೆ. ಈಗಾಗಲೇ ಈ ಕುರಿತ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು Read more…

ಇಲ್ಲಿದೆ ನಿನ್ನೆ ಬಿಡುಗಡೆಗೊಂಡ 5 ಹೊಸ ‘ನಾಣ್ಯ’ಗಳ ವಿಶೇಷತೆ

ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿಯವರು 1, 2, 5, 10 ಹಾಗೂ 20 ರೂ. ಮುಖಬೆಲೆಯ 5 ಹೊಸ ನಾಣ್ಯಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಸ್ವಾತಂತ್ರದ ಅಮೃತ ಮಹೋತ್ಸವ ಅಂಗವಾಗಿ Read more…

ಮೇ ತಿಂಗಳಲ್ಲಿ 8 ದಿನ ಬ್ಯಾಂಕುಗಳಿಗೆ ರಜೆ

ಈ ವರ್ಷದ ಮೇ ತಿಂಗಳಲ್ಲಿ ಕರ್ನಾಟಕದ ಬ್ಯಾಂಕ್ ಸಿಬ್ಬಂದಿಗೆ 8 ದಿನ ರಜೆ ಇರಲಿದ್ದು, ಗ್ರಾಹಕರಿಗೆ ಈ ಕುರಿತು ಮಾಹಿತಿ ಇಲ್ಲಿದೆ. ಮೇ ತಿಂಗಳೊಂದರಲ್ಲೇ ಬ್ಯಾಂಕುಗಳಿಗೆ ಒಟ್ಟು 8 Read more…

BIG NEWS: ಫೀಚರ್​ ಫೋನ್ ​ಗಳಲ್ಲಿಯೂ ಯುಪಿಐ ಪಾವತಿಗೆ RBI ಚಾಲನೆ

ಬೇಸಿಕ್​ ಫೋನ್​ ಬಳಕೆದಾರರಿಗೂ ಭಾರತೀಯ ರಿಸರ್ವ್​ ಬ್ಯಾಂಕ್​ ಇಂದಿನಿಂದ ಯುಪಿಐ ಆಧರಿತ ಪಾವತಿಯನ್ನು ಮಾಡಲು ಸಾಧ್ಯವಾಗುವ UPI123Pay ಹಾಗೂ ಡಿಜಿಟಲ್ ಪಾವತಿಗಳಿಗಾಗಿ ದಿನ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ Read more…

BIG BREAKING NEWS: ರೆಪೊ ದರ ಯಥಾಸ್ಥಿತಿ, ಬದಲಾಗದ ರಿವರ್ಸ್ ರೆಪೊ ದರ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಶೇಕಡ 4 ರಷ್ಟರಲ್ಲಿ ಬದಲಾಯಿಸದೆ ಇರಿಸಿದೆ.  ಹೊಂದಾಣಿಕೆಯ ನಿಲುವನ್ನು ನಿರ್ವಹಿಸಿದ ಆರ್.ಬಿ.ಐ. ರಿವರ್ಸ್ ರೆಪೊ ದರವು ಶೇ. 3.35 ರಷ್ಟರಲ್ಲಿ Read more…

BIG NEWS: ಬ್ಯಾಂಕಿಂಗ್ ವಂಚನೆ ಪ್ರಕರಣಗಳ ಕುರಿತಂತೆ ಆರ್‌.ಬಿ.ಐ. ವರದಿಯಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಕಳೆದ ಹಣಕಾಸು ವರ್ಷದಲ್ಲಿ ಬಹುಪಾಲು ಭಾರತೀಯರು ಎದುರಿಸುತ್ತಿರುವ ಬ್ಯಾಂಕಿಂಗ್ ಸಮಸ್ಯೆಗಳ ಕುರಿತ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ.) ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ, ಮೊಬೈಲ್ ಮತ್ತು Read more…

ಏನಿದು ರಿಸರ್ವ್ ಬ್ಯಾಂಕ್ – ಏಕೀಕೃತ ಲೋಕಪಾಲ ಯೋಜನೆ…? ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನಿಯಂತ್ರಿತ ಘಟಕಗಳ ವಿರುದ್ಧ ದೂರುಗಳ ಪರಿಹಾರಕ್ಕಾಗಿ ಏಕೀಕೃತ ಲೋಕಪಾಲ್ ಯೋಜನೆಯನ್ನು ಜಾರಿಗೊಳಿಸಿದೆ. ಸಾರ್ವಜನಿಕರಿಗೆ ಈ ಕುರಿತ ಬಹುಮುಖ್ಯ ಮಾಹಿತಿ ಇಲ್ಲಿದೆ. 30 Read more…

ನಿಮ್ಮ ಬಳಿ ಇರುವ 500 ರೂ. ನೋಟು ಅಸಲಿಯೋ- ನಕಲಿಯೋ…? ತಿಳಿದುಕೊಳ್ಳಲು ಇಲ್ಲಿದೆ ಸುಲಭ ಉಪಾಯ

ನಕಲಿ ನೋಟುಗಳು ನಮ್ಮನ್ನು ಯಾಮಾರಿಸಿ ಚಲಾವಣೆಯಾಗೋದು ಹೊಸ ವಿಚಾರವೇನಲ್ಲ. ಈಗಲೂ ಕೂಡ ಅನೇಕರು ಅವರಿಗೇ ಅರಿವಿಲ್ಲದಂತೆ ನಕಲಿ ನೋಟುಗಳನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ನಿಮ್ಮ ಬಳಿ ಇರುವ 500 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...