alex Certify BIG BREAKING: ದೇಶದಲ್ಲಿ ಮತ್ತೊಂದು ಓಮಿಕ್ರಾನ್​ ಪ್ರಕರಣ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ದೇಶದಲ್ಲಿ ಮತ್ತೊಂದು ಓಮಿಕ್ರಾನ್​ ಪ್ರಕರಣ ಪತ್ತೆ

ರಾಜ್ಯದಲ್ಲಿ ಇಬ್ಬರಿಗೆ ಕೊರೊನಾ ಓಮಿಕ್ರಾನ್​ ರೂಪಾಂತರಿ ಪತ್ತೆಯಾದ ಬೆನ್ನಲ್ಲೇ ಇದೀಗ ಗುಜರಾತ್​ನಲ್ಲೂ ಒಮಿಕ್ರಾನ್​ ರೂಪಾಂತರಿ ಕಾಲಿಟ್ಟಿದೆ.

ಗುಜರಾತ್​​ನ ಜಾಮ್​​ನಗರದ 50 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಪ್ರಯೋಗಾಲಯದಲ್ಲಿ ನಡೆಸಲಾದ ಪರೀಕ್ಷೆಯಲ್ಲಿ 50 ವರ್ಷದ ವ್ಯಕ್ತಿಯು ಓಮಿಕ್ರಾನ್​ ರೂಪಾಂತರಿಯನ್ನು ಹೊಂದಿದ್ದಾರೆ ಎಂಬುದು ದೃಢಪಟ್ಟಿದೆ. ಈ ವ್ಯಕ್ತಿಯು ಜಿಂಬಾಬ್ವೆ ಯಿಂದ ಮರಳಿದ್ದರು ಎನ್ನಲಾಗಿದೆ. ಪ್ರಾಥಮಿಕ ಸಂಪರ್ಕಿತರನ್ನು ಆರೋಗ್ಯ ಇಲಾಖೆ ಟ್ರ್ಯಾಕ್​ ಮಾಡುತ್ತಿದೆ. ಸೋಂಕಿತ ವ್ಯಕ್ತಿಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...