alex Certify BREAKING: ನ್ಯಾಟೋಗೆ ಹಿಗ್ಗಾಮುಗ್ಗಾ ಜಾಡಿಸಿದ ಝೆಲೆನ್ ಸ್ಕಿ: ಉಕ್ರೇನ್ ಸೇರಿಸಿಕೊಳ್ಳಿ, ಇಲ್ಲ ರಷ್ಯಾಗೆ ಹೆದರಿದ್ದನ್ನು ಬಹಿರಂಗವಾಗಿ ಒಪ್ಪಿಕೊಳ್ಳಿ ಎಂದು ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ನ್ಯಾಟೋಗೆ ಹಿಗ್ಗಾಮುಗ್ಗಾ ಜಾಡಿಸಿದ ಝೆಲೆನ್ ಸ್ಕಿ: ಉಕ್ರೇನ್ ಸೇರಿಸಿಕೊಳ್ಳಿ, ಇಲ್ಲ ರಷ್ಯಾಗೆ ಹೆದರಿದ್ದನ್ನು ಬಹಿರಂಗವಾಗಿ ಒಪ್ಪಿಕೊಳ್ಳಿ ಎಂದು ವಾಗ್ದಾಳಿ

ಉಕ್ರೇನ್ ಸೇರ್ಪಡೆಯನ್ನು ನ್ಯಾಟೋ ಒಪ್ಪಿಕೊಳ್ಳಬೇಕು ಅಥವಾ ರಷ್ಯಾಕ್ಕೆ ಹೆದರುತ್ತದೆ ಎಂದು ಬಹಿರಂಗವಾಗಿ ಘೋಷಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮಂಗಳವಾರ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್(ನ್ಯಾಟೋ) ದ ವಿರುದ್ಧ ವಾಗ್ದಾಳಿ ನಡೆಸಿದರು. ನ್ಯಾಟೋ ಒಕ್ಕೂಟವು ಉಕ್ರೇನ್ ಸದಸ್ಯತ್ವವನ್ನು ಒಪ್ಪಿಕೊಳ್ಳಬೇಕು ಅಥವಾ ರಷ್ಯಾಕ್ಕೆ ಹೆದರುತ್ತಿದೆ ಎಂದು ಬಹಿರಂಗವಾಗಿ ಘೋಷಿಸಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.

ತನ್ನ ದೇಶವು NATO ಸದಸ್ಯನಾಗಿದ್ದಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುತ್ತಿರಲಿಲ್ಲ ಎಂದು ಝೆಲೆನ್ಸ್ಕಿ ಈ ಹಿಂದೆ ಹೇಳಿದ್ದರು. ನಾವು ನ್ಯಾಟೋ ಸದಸ್ಯರಾಗಿದ್ದರೆ, ಯುದ್ಧವು ಪ್ರಾರಂಭವಾಗುತ್ತಿರಲಿಲ್ಲ. ನನ್ನ ದೇಶಕ್ಕೆ, ನನ್ನ ಜನರಿಗೆ ಭದ್ರತೆಯ ಖಾತರಿಗಳನ್ನು ಪಡೆಯಲು ನಾನು ಬಯಸುತ್ತೇನೆ. ಜನರು ಪ್ರತಿದಿನ ಸಾಯುತ್ತಿರುವ ಕಾರಣ ತಕ್ಷಣ ಅದನ್ನು ಮಾಡಲಿ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...