alex Certify Mysore Chamundi Hill : ಭಕ್ತರ ಗಮನಕ್ಕೆ : ನಾಳೆ ಸಂಜೆ 6 ಗಂಟೆಯ ನಂತರ ‘ಚಾಮುಂಡಿ ದೇವಿ’ ದರ್ಶನಕ್ಕೆ ನಿರ್ಬಂಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Mysore Chamundi Hill : ಭಕ್ತರ ಗಮನಕ್ಕೆ : ನಾಳೆ ಸಂಜೆ 6 ಗಂಟೆಯ ನಂತರ ‘ಚಾಮುಂಡಿ ದೇವಿ’ ದರ್ಶನಕ್ಕೆ ನಿರ್ಬಂಧ

ಮೈಸೂರು : ನಾಳೆ ಸಂಜೆ 6 ಗಂಟೆಯ ನಂತರ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡಿ ದೇವಿ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.

ಚಂದ್ರಗ್ರಹಣದ ಹಿನ್ನೆಲೆ ನಾಳೆ ಶನಿವಾರ ದೇವಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದ್ದು, ಸಂಜೆ 6 ಗಂಟೆಯ ನಂತರ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಭಾನುವಾರ ಬೆಳಗ್ಗೆ 7:30 ರಿಂದ ಎಂದಿನಂತೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ, ಭಕ್ತರು ಸಹಕರಿಸುವಂತೆ  ಚಾಮುಂಡಿ ದೇವಸ್ಥಾನದ ಆಡಳಿತಾಧಿಕಾರಿ ಕೃಷ್ಣ ಪ್ರಕಟಣೆ ಹೊರಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...