alex Certify IPL ಪಾರ್ಟಿಯ ಕರಾಳ ಸತ್ಯ ಬಿಚ್ಚಿಟ್ಟ ಚಿಯರ್ ಗರ್ಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL ಪಾರ್ಟಿಯ ಕರಾಳ ಸತ್ಯ ಬಿಚ್ಚಿಟ್ಟ ಚಿಯರ್ ಗರ್ಲ್ಸ್

ಕ್ರಿಕೆಟ್ ಮೈದಾನದಲ್ಲಿ ಆಟಗಾರರ ಜೊತೆ ಚೀಯರ್ ಲೀಡರ್ಸ್ ಕೂಡ ಹೆಚ್ಚು ಸುದ್ದಿಯಲ್ಲಿದ್ದಾರೆ. ವಿಶೇಷವಾಗಿ ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ, ಚೀಯರ್ ಗರ್ಲ್ಸ್ ಗಮನ ಸೆಳೆದಿದ್ದರು. ಚೀಯರ್ ಗಲ್ಸ್ ಅನೇಕ ವಿವಾದಕ್ಕೂ ಕಾರಣವಾಗಿದೆ. ಐಪಿಎಲ್‌ನಲ್ಲಿ ಆಡುವ ಕ್ರಿಕೆಟಿಗರು ಆತನನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಸ್ವತಃ ಚೀರ್ ಗರ್ಲ್ಸ್ ಬಹಿರಂಗಪಡಿಸಿದ್ದಾರೆ.

ಐಪಿಎಲ್ 2011 ರ ಸಮಯದಲ್ಲಿ, ಗೇಬ್ರಿಯೆಲಾ ಪ್ಯಾಸ್ಕುಲೊಟ್ಟೊ ಎಂಬ ಚೀಯರ್ ಗರ್ಲ್ಸ್ ಎಲ್ಲರ ಗಮನ ಸೆಳೆದಿದ್ದರು. ದಕ್ಷಿಣ ಆಫ್ರಿಕಾದ ಗೇಬ್ರಿಯೆಲ್ಲಾ,ಮುಂಬೈ ಇಂಡಿಯನ್ಸ್ ನ ಚೀಯರ್ ಲೀಡರ್ ಆಗಿದ್ದರು. ಆ ಋತುವಿನಲ್ಲಿ ಅನುಭವಿಸಿದ ಕೆಟ್ಟ ಅನುಭವವನ್ನು ಗೇಬ್ರಿಯೆಲಾ ಹಂಚಿಕೊಂಡಿದ್ದಾರೆ. ಗೇಬ್ರಿಯೆಲ್ಲಾ, ಐಪಿಎಲ್ ಪಾರ್ಟಿಗಳಿಗೆ ಸಂಬಂಧಿಸಿದ ಅನೇಕ ಕರಾಳ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಈ ಪಾರ್ಟಿಗಳಲ್ಲಿ ಚೀಯರ್ ಗರ್ಲ್ಸ್ ಗಳನ್ನು, ಆಟಗಾರರು ಮತ್ತು ಅತಿಥಿಗಳು ವೇಶ್ಯೆಯರಂತೆ ಕಾಣ್ತಿದ್ದರಂತೆ. ಗೇಬ್ರಿಯೆಲಾ ಪೋಸ್ಟ್ ಗೆ ಅನೇಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

2021ರ ಮೊದಲ ಹಂತದ ಐಪಿಎಲ್ ಭಾರತದಲ್ಲಿ ನಡೆದಿತ್ತು. ಕೊರೊನಾ ಹಿನ್ನಲೆಯಲ್ಲಿ ಮುಂದೂಡಲಾಗಿದ್ದ ಪಂದ್ಯಗಳು ಸೆಪ್ಟೆಂಬರ್ 17ರಿಂದ ಯುಎಇನಲ್ಲಿ ನಡೆಯಲಿದೆ. ಅಂತಿಮ ಪಂದ್ಯ ಅಕ್ಟೋಬರ್ 15ರಂದು ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...