alex Certify ಒಬಿಸಿಗೆ ಶೇ.27 ಮೀಸಲು; ಸೆ.20 ರಂದು ಭವಿಷ್ಯ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಬಿಸಿಗೆ ಶೇ.27 ಮೀಸಲು; ಸೆ.20 ರಂದು ಭವಿಷ್ಯ ನಿರ್ಧಾರ

MP High Court Refuses to Vacate Stay on 27% OBC Quota, Final Hearing on Sept 20

ಒಬಿಸಿಯ ಶೇ.27 ಕೋಟಾದ ಮೇಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ನಿರಾಕರಿಸಿರುವ ಮಧ್ಯಪ್ರದೇಶದ ಹೈಕೋರ್ಟ್ ಪ್ರಧಾನ ಬೆಂಚ್, ಮಧ್ಯಂತರ ಆದೇಶವನ್ನು ಕೊಡಲು ಒಪ್ಪದೇ ಸೆಪ್ಟೆಂಬರ್ 20 ಅಂತಿಮ ತೀರ್ಪನ್ನು ನೀಡುವುದಾಗಿ ತಿಳಿಸಿದೆ.

ಟೀಂ ಇಂಡಿಯಾದ ಈ ಆಟಗಾರರ ನೆತ್ತಿ ಮೇಲೆ ತೂಗುತ್ತಿದೆ ತೂಗುಗತ್ತಿ

ಮಧ್ಯಪ್ರದೇಶ ರಾಜ್ಯ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಮತ್ತು ಅಡ್ವೊಕೇಟ್ ಜನರಲ್ ಪುರುಶೆಂದ್ರ ಹೈಕೋರ್ಟ್ ನಲ್ಲಿ ಒಬಿಸಿಯ ಮೇಲಿನ ಶೇ.27 ಕೋಟಾದ ಮೇಲಿರುವ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿದ್ದರು.

ಕೋರ್ಟ್ ಇದೆ ವಿಷಯವಾಗಿ ಎರಡು ಕಡೆಯ ಚರ್ಚೆ ಆಲಿಸಿ ನಂತರ ಅಂತಿಮ ತೀರ್ಪು ಕೊಡುವುದಾಗಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...