alex Certify ದೆಹಲಿ ಮೆಟ್ರೋದಲ್ಲಿ ಮಂಗಣ್ಣನ ಸವಾರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿ ಮೆಟ್ರೋದಲ್ಲಿ ಮಂಗಣ್ಣನ ಸವಾರಿ….!

ದೆಹಲಿ ಮೆಟ್ರೋದ ರೈಲೊಂದರಲ್ಲಿ ರೈಡ್ ಪಡೆಯುತ್ತಿರುವ ಕೋತಿಯೊಂದರ ವಿಡಿಯೋ ವೈರಲ್ ಆಗಿದೆ.

ಟ್ವಿಟರ್‌ನಲ್ಲಿ ಶೇರ್‌ ಮಾಡಲಾದ ಈ ಪುಟ್ಟ ಕ್ಲಿಪ್‌ನಲ್ಲಿ, ಸವಾರರೊಬ್ಬರ ಪಕ್ಕ ಸೀಟಿನಲ್ಲಿ ಕುಳಿತ ಮಂಗಣ್ಣ ಮಜವಾಗಿ ಪ್ರಯಾಣ ಮಾಡುತ್ತಿದ್ದು, ಹಾಗೇ ಕಿಟಕಿಯಿಂದ ಹೊರಗೆ ನೋಡುತ್ತಾ ಇರುವುದನ್ನು ನೋಡಬಹುದಾಗಿದೆ.

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಪಾಸ್ ಹೊಂದಿದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಮೆಟ್ರೋದ ನೀಲಿ ಲೈನ್‌ನಲ್ಲಿ ರೈಲು ಸವಾರಿ ಮಾಡುತ್ತಿದ್ದ ಮಂಗಣ್ಣ ತನ್ನಷ್ಟಕ್ಕೆ ತಾನು ಮೆಟ್ರೋ ಸವಾರಿಯ ಮೋಜು ಕಂಡು, ಯಾರಿಗೂ ತೊಂದರೆ ಕೊಡದೇ ಸ್ಟೇಷನ್ ಒಂದರಲ್ಲಿ ಇಳಿದು ಹೊರಟುಹೋಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...