alex Certify ಅಕ್ರಮ ಹಣ ವರ್ಗಾವಣೆ ಪ್ರಕರಣ : ಎಫ್ಟಿಎಕ್ಸ್ ಸಹ ಸಂಸ್ಥಾಪಕ ಸ್ಯಾಮ್ ಬ್ಯಾಂಕ್ಮನ್ ತಪ್ಪಿತಸ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಹಣ ವರ್ಗಾವಣೆ ಪ್ರಕರಣ : ಎಫ್ಟಿಎಕ್ಸ್ ಸಹ ಸಂಸ್ಥಾಪಕ ಸ್ಯಾಮ್ ಬ್ಯಾಂಕ್ಮನ್ ತಪ್ಪಿತಸ್ಥ

ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಮ್ ಬ್ಯಾಂಕ್ಮನ್ ದೋಷಿ ಎಂದು ಘೋಷಿಸಲಾಗಿದೆ.

10 ಬಿಲಿಯನ್ ಡಾಲರ್ ವಂಚಿಸಿದ ಪ್ರಕರಣದಲ್ಲಿ ನ್ಯೂಯಾರ್ಕ್ ಕೋರ್ಟ್ ಅವರನ್ನು ದೋಷಿ ಎಂದು ಘೋಷಿಸಿದ್ದಾರೆ ಎಂದು ಎಪಿ ವರದಿ ಮಾಡಿದೆ.
10 ಬಿಲಿಯನ್ ಡಾಲರ್ ವಂಚಿಸಿದ ಪ್ರಕರಣದಲ್ಲಿ ನ್ಯೂಯಾರ್ಕ್ ಕೋರ್ಟ್ ಸ್ಯಾಮ್ ಬ್ಯಾಂಕ್ಮನ್ ಫ್ರೈಡ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಸ್ಯಾಮ್ ಬ್ಯಾಂಕ್ಮನ್ ಕ್ರಿಪ್ಟೋ ಎಕ್ಸ್ಚೇಂಜ್ ಸಂಸ್ಥೆ ಎಫ್ಟಿಎಕ್ಸ್ನ ಸಹ-ಸಂಸ್ಥಾಪಕರಾಗಿದ್ದಾರೆ.

ಇದು ಒಂದು ಕಾಲದಲ್ಲಿ ವಿಶ್ವದ ಎರಡನೇ ಅತಿದೊಡ್ಡ ಕ್ರಿಪ್ಟೋ ವಿನಿಮಯ ಸಂಸ್ಥೆಯಾಗಿತ್ತು. ಹೂಡಿಕೆದಾರರು ಮತ್ತು ಗ್ರಾಹಕರಿಗೆ 10 ಬಿಲಿಯನ್ ಡಾಲರ್ ವಂಚಿಸಿದ ಆರೋಪದಲ್ಲಿ ನ್ಯೂಯಾರ್ಕ್ ತೀರ್ಪುಗಾರರು ಅವರನ್ನು ತಪ್ಪಿತಸ್ಥರೆಂದು ಘೋಷಿಸಿದರು. ಬ್ಯಾಂಕ್ ಮ್ಯಾನ್ ಫ್ರೈಡ್ ಅವರು ಯಾವುದೇ ವಂಚನೆ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ, ತೀರ್ಪುಗಾರರು ಈ ವಾದವನ್ನು ತಿರಸ್ಕರಿಸಿದರು. ಎಫ್ ಟಿಎಕ್ಸ್ ಒಂದು ವರ್ಷದ ಹಿಂದೆ ದಿವಾಳಿಯಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...