alex Certify ಸ್ನಾನ ಮಾಡುವ ನೀರಿಗೆ ಈ ಎಸೆನ್ಷಿಯಲ್ ಆಯಿಲ್ ಬೆರೆಸಿ; ತ್ವಚೆಯ ಸುಕ್ಕು ದೂರವಾಗಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನಾನ ಮಾಡುವ ನೀರಿಗೆ ಈ ಎಸೆನ್ಷಿಯಲ್ ಆಯಿಲ್ ಬೆರೆಸಿ; ತ್ವಚೆಯ ಸುಕ್ಕು ದೂರವಾಗಿಸಿ

ವಯಸ್ಸಾಗುತ್ತಿದ್ದಂತೆ ಚರ್ಮದಲ್ಲಿ ಸುಕ್ಕುಗಳು ಮೂಡುತ್ತವೆ. ಆದರೆ ಕೆಲವು ಮಹಿಳೆಯರು ತಾವು ಯಾವಾಗಲೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಅಂತವರು ಈ ಸುಕ್ಕುಗಳನ್ನು ದೂರವಾಗಿಸಿ ಚರ್ಮವನ್ನು ಬಿಗಿಯಾಗಿಸಲು ಸ್ನಾನ ಮಾಡುವ ನೀರಿಗೆ ಈ ಎಸೆನ್ಷಿಯಲ್ ಆಯಿಲ್ ಬೆರೆಸಿ.

 *ರೋಸ್ ಆಯಿಲ್ : ಇದು ಚರ್ಮಕ್ಕೆ ಬಹಳ ಪ್ರಯೋಜನಕಾರಿ. ಇದು ಸುಕ್ಕುಗಳನ್ನು ದೂರಮಾಡುತ್ತದೆ. ಹಾಗಾಗಿ 5 ಹನಿ ರೋಸ್ ಆಯಿಲ್ ಅನ್ನು ನೀರಿಗೆ ಬೆರೆಸಿ ಪ್ರತಿದಿನ ಸ್ನಾನ ಮಾಡಿ. ಇದರಿಂದ ನಿಮ್ಮ ಸುಕ್ಕುಗಳು ಕಡಿಮೆಯಾಗಿ ಚರ್ಮ ಬಿಗಿಯಾಗುತ್ತದೆ.

*ಶ್ರೀಗಂಧದ ಎಣ್ಣೆ : ಇದನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತದೆ. ಇದು ಚರ್ಮಕ್ಕೆ ಬಹಳ ಉತ್ತಮ. ಇದನ್ನು ಬಳಸುವಾಗ ಇನ್ನೊಂದು ತೈಲದೊಂದಿಗೆ ಮಿಕ್ಸ್ ಮಾಡಿ ಬಳಸಬೇಕು. ಹಾಗಾಗಿ ನೀವು ಸ್ನಾನ ಮಾಡುವ ನೀರಿಗೆ 5 ಹನಿ ಶ್ರೀಗಂಧದ ಎಣ್ಣೆ ಮತ್ತು 1 ಚಮಚ ಬಾದಾಮಿ ಎಣ್ಣೆ ಬೆರೆಸಿ ಸ್ನಾನ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...