alex Certify ಬಹುನಿರೀಕ್ಷಿತ ಮಾರುತಿ ಜಿಮ್ನಿ ಮಾರುಕಟ್ಟೆಗೆ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುನಿರೀಕ್ಷಿತ ಮಾರುತಿ ಜಿಮ್ನಿ ಮಾರುಕಟ್ಟೆಗೆ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

ಮಾರುತಿ ಸುಜುಕಿ ಇಂಡಿಯಾದ ಬಹುನಿರೀಕ್ಷಿತ ವಾಹನ ‘ಜಿಮ್ನಿ’ ಎಸ್ಯುವಿ ಬುಧವಾರದಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇದರ ಬೆಲೆ 12.74 ಲಕ್ಷದಿಂದ 15.05 ಲಕ್ಷದವರೆಗೆ (ಎಕ್ಸ್ ಶೋ ರೂಮ್) ಇದೆ.

ಐದು ಬಾಗಿಲುಗಳನ್ನು ಹೊಂದಿರುವ ಈ ವಾಹನ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಅವತರಣಿಕೆಗಳಲ್ಲಿ ಲಭ್ಯವಾಗುತ್ತಿದ್ದು, 1.5 ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿದೆ.

ಪ್ರತಿ ಲೀಟರ್ಗೆ ಗರಿಷ್ಠ 16.94 ಕಿಲೋಮೀಟರ್ ಇಂಧನ ದಕ್ಷತೆಯನ್ನು ಇದು ಹೊಂದಿದೆ ಎನ್ನಲಾಗಿದ್ದು, ಎಸ್ ಯು ವಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯನ್ನು ಮಾರುತಿ ಸುಜುಕಿ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...