alex Certify ಬಿದ್ದ ಮಹಿಳೆಗೆ ಏಳಲೂ ಬಿಡದೇ ಡೆಲಿವರಿ ಪ್ರೂಫ್ ಫೋಟೋ ತೆಗೆದ ಏಜೆಂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿದ್ದ ಮಹಿಳೆಗೆ ಏಳಲೂ ಬಿಡದೇ ಡೆಲಿವರಿ ಪ್ರೂಫ್ ಫೋಟೋ ತೆಗೆದ ಏಜೆಂಟ್

Man Snaps Woman in Puddle after Delivering Parcel to Her as 'Proof'

ತಾವು ಡೆಲಿವರಿ ಮಾಡಿದ ಪ್ಯಾಕೇಜ್‌ ಅನ್ನು ಗ್ರಾಹಕರೊಂದಿಗೆ ಫೋಟೋ ತೆಗೆಯುವುದು ಡೆಲಿವರಿ ಏಜೆಂಟ್‌ಗಳ ಸಾಮಾನ್ಯ ಕೆಲಸ.

ಆದರೆ ಇಲ್ಲೊಬ್ಬ ಡೆಲಿವರಿ ಏಜೆಂಟ್ ಒಬ್ಬ ತಾನು ತಂದಿದ್ದ ಪಾರ್ಸೆಲ್‌ ಅನ್ನು ಒದ್ದೆ ರಸ್ತೆ ಮೇಲೆ ಆಗ ತಾನೇ ಜಾರಿ ಬಿದ್ದಿದ್ದ ಮಹಿಳೆಯೊಬ್ಬರಿಗೆ ಕೊಟ್ಟು, ಆಕೆ ಇನ್ನೂ ಎದ್ದು ನಿಲ್ಲುವ ಮುನ್ನವೇ ಪಾರ್ಸೆಲ್‌ ಅನ್ನು ಕೊಟ್ಟದ್ದಕ್ಕೆ ಸಾಕ್ಷಿಯಾಗಿ ಆಕೆಯ ಚಿತ್ರ ಸೆರೆ ಹಿಡಿದು ಹೊರಟಿದ್ದಾನೆ.

BIG NEWS: ಬಳಕೆದಾರ ಸ್ನೇಹಿ ವಿಂಡೋಸ್ 11 ಹೊಸ ಆವೃತ್ತಿ ಬಿಡುಗಡೆ

37 ಸೆಕೆಂಡ್‌ಗಳ ಈ ವಿಡಿಯೋವನ್ನು ಟಿಕ್‌ಟಾಕ್ ಬಳಕೆದಾರರೊಬ್ಬರು ಮೊದಲ ಬಾರಿಗೆ ಶೇರ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...