alex Certify ಕುಡಿದ ಅಮಲಿನಲ್ಲಿ ಕಾರು ಮರೆತು ಮನೆಗೆ ಹೋದ ಮಾಲೀಕನಿಗೆ ಮಾರನೇ ದಿನ ಕಾದಿತ್ತು ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಅಮಲಿನಲ್ಲಿ ಕಾರು ಮರೆತು ಮನೆಗೆ ಹೋದ ಮಾಲೀಕನಿಗೆ ಮಾರನೇ ದಿನ ಕಾದಿತ್ತು ಶಾಕ್

ಬೀಚ್ ಅಥವಾ ಜಲಾಗಾರದ ಪಕ್ಕದಲ್ಲಿ ನಿಮ್ಮ ಕಾರನ್ನು ಪಾರ್ಕ್ ಮಾಡಿ ಆ ಕಡೆ ಗಮನ ನೀಡದೇ ಇರುವುದು ಒಳ್ಳೆಯದಲ್ಲ. ಇನ್ನು ಬಾರಿನಲ್ಲಿ ಕುಡಿತ ಮತ್ತಿನಲ್ಲಿ ನಿಮ್ಮ ಕಾರನ್ನು ಮರೆಯುವುದು ಇದಕ್ಕಿಂತ ದೊಡ್ಡ ಗ್ರಹಚಾರದ ಕೆಲಸ.

ಬ್ರಿಟನ್‌ನ ಡೆವಾನ್‌ನ ಎಕ್ಸ್‌ಮೌತ್‌ ಬಳಿಯ ಅಳಿವೆ ಪ್ರದೇಶದಲ್ಲಿ ಬಿಳಿ ಬಣ್ಣದ ಕಾರೊಂದು ತೇಲುತ್ತಾ ಪತ್ತೆಯಾಗಿದೆ. ಪಬ್‌ ಒಂದರಲ್ಲಿ ವಿಪರೀತ ಕುಡಿದ ನಶೆಯಲ್ಲಿ ಅದರ ಮಾಲೀಕ ಕಾರನ್ನು ಮರೆತಿದ್ದಾರೆ.

ಆರ್ಥಿಕ ದುರ್ಬಲರಿಗೆ ಮೀಸಲಾತಿ, ಸರ್ಕಾರದಿಂದ ಹೊಸ ಆದೇಶ

ಪಬ್‌ ಒಳಹೋಗುವ ಮುನ್ನ ಕಾರಿನ ಮಾಲೀಕ ಅದನ್ನು ಅಲ್ಲೇ ಪಾರ್ಕ್ ಮಾಡಿದ್ದಾನೆ. ಸಿಕ್ಕಾಪಟ್ಟೆ ಟೈಟ್ ಆಗಿ ಪಬ್‌ನಿಂದ ಮನೆಗೆ ತೆರಳುವ ವೇಳೆ ಕಾರನ್ನೇ ಮರೆತ ಈತ ಮನೆಗೆ ಹಾಗೇ ಹೊರಟಿದ್ದಾನೆ.

ಮಾರನೇ ದಿನ ಬೆಳಿಗ್ಗೆ ತನ್ನ ಕಾರನ್ನು ನೆನಪಿಸಿಕೊಂಡು ಅಲ್ಲಿಗೆ ಬಂದು ನೋಡಿದಾಗ ಕಾರು ಅಳಿವೆ ನೀರಿನ ಮೇಲೆ ತೇಲುತ್ತಿರುವುದು ಆತನ ಕಣ್ಣಿಗೆ ಬಿದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...