alex Certify ಬೆಚ್ಚಿಬೀಳಿಸುವಂತಿದೆ ’ಸ್ಪೈಡರ್‌ ಮ್ಯಾನ್’ ವೇಷಧಾರಿ ಮಾಡಿದ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ’ಸ್ಪೈಡರ್‌ ಮ್ಯಾನ್’ ವೇಷಧಾರಿ ಮಾಡಿದ ಕೃತ್ಯ

ಲಂಡನ್‌ನ ಸೂಪರ್‌ಮಾರ್ಕೆಟ್‌ ಒಂದರಲ್ಲಿ ಸ್ಪೈಡರ್‌ಮನ್ ವೇಷದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಅಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿಗೆಲ್ಲಾ ಪಂಚ್ ಕೊಟ್ಟು ಗಲಾಟೆ ಮಾಡುತ್ತಿರುವ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ, ವೈರಲ್ ಆಗಿದೆ.

BIG BREAKING: 24 ಗಂಟೆಯಲ್ಲಿ ಗಣನೀಯವಾಗಿ ಏರಿಕೆಯಾಯ್ತು ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯೂ ಹೆಚ್ಚಳ

ಕ್ಲಾಪ್‌ಹ್ಯಾಂ ಜಂಕ್ಷನ್‌ ಎಂಬ ಪ್ರದೇಶದಲ್ಲಿರುವ ಈ ಸ್ಟೋರ್‌ನಲ್ಲಿ ಈತನ ಹುಚ್ಚಾಟದಿಂದಾಗಿ ಆರು ಮಂದಿಗೆ ಗಾಯಗಳಾಗಿವೆ. ಏನಾಗುತ್ತಿದೆ ಎಂದು ಗೊಂದಲಗೊಂಡ ಶಾಪರ್‌ಗಳು ಕಿರುಚಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಘಟನೆ ಸಂಬಂಧ ಐದು ಮಂದಿಯನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...