alex Certify ಮರಿಗೆ ಮೆಟ್ಟಿಲೇರುವುದನ್ನು ಕಲಿಸಿದ ತಾಯಿ ಬೆಕ್ಕು; ಮುದ್ದಾಗಿದೆ ಕ್ಯೂಟ್‌ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಿಗೆ ಮೆಟ್ಟಿಲೇರುವುದನ್ನು ಕಲಿಸಿದ ತಾಯಿ ಬೆಕ್ಕು; ಮುದ್ದಾಗಿದೆ ಕ್ಯೂಟ್‌ ವಿಡಿಯೋ

’ಪ್ರಕೃತಿಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಶಿಕ್ಷಕಿ’ ಎಂಬ ಮಾತು ಜನಜನಿತ. ಈ ಮಾತು ಮಾನವರಿಗಿಂತ ಇತರ ಪ್ರಾಣಿಗಳಲ್ಲಿ ಇನ್ನಷ್ಟು ಪ್ರಸ್ತುತ.

ತಾಯಿ ಬೆಕ್ಕೊಂದು ತನ್ನ ಮರಿಗೆ ಮೆಟ್ಟಿಲುಗಳನ್ನು ಏರಲು ಕಲಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ಪಾಕ್​ ಗಡಿಯತ್ತ ಓಡಿದ ಅಫ್ಘನ್ನರು..! ವಿಡಿಯೋ ವೈರಲ್​

ತನ್ನ ಮರಿಯೊಂದಿಗೆ ಮೆಟ್ಟಲಿನ ಮೇಲೆ ನಿಂತಿರುವ ತಾಯಿ ಬೆಕ್ಕು ಬಹಳ ತಾಳ್ಮೆಯಿಂದ ಮರಿ ಮೆಟ್ಟಿಲು ಹತ್ತುವುದನ್ನು ವೀಕ್ಷಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...