alex Certify ತಲೆನೋವು ತಕ್ಷಣ ಶಮನವಾಗಬೇಕೆಂದ್ರೆ ಮಾಡಿ ಅರಿಶಿನದ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆನೋವು ತಕ್ಷಣ ಶಮನವಾಗಬೇಕೆಂದ್ರೆ ಮಾಡಿ ಅರಿಶಿನದ ಮದ್ದು

ಅರಶಿನವನ್ನು ಅಡುಗೆಯಲ್ಲಿ ಬಳಸುತ್ತಾರೆ. ಮಾತ್ರವಲ್ಲ ಅರಶಿನದಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿರುವ ಕಾರಣ ಆಯುರ್ವೇದದ ಹಲವು ಔಷಧಿಗಳ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ. ಹಾಗಾಗಿ ಹಲವು ರೋಗಗಳಿಗೆ ರಾಮಬಾಣವಾಗಿದೆ. ಈ ಅರಶಿನದಿಂದ ತಲೆನೋವನ್ನು ನಿವಾರಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.

*ಅರಿಶಿನವು ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಬಯೋಟಿಕ್, ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು, ಇದು ತಲೆನೋವನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಸ್ವಲ್ಪ ಅರಶಿನ ಪುಡಿಗೆ ಸ್ವಲ್ಪ ಕರಿಮೆಣಸಿನ ಪುಡಿ ಮತ್ತು ಜೇನುತುಪ್ಪ ಮಿಕ್ಸ್ ಮಾಡಿ ಸೇವಿಸಿ. ಇದರಿಂದ ತಲೆನೋವು ತಕ್ಷಣ ಮಾಯವಾಗುತ್ತದೆ.

*ಹತ್ತಿಗೆ ಸ್ವಲ್ಪ ಅರಶಿನ ಹಾಕಿ ಚೆನ್ನಾಗಿ ಹರಡಿ ಅದಕ್ಕೆ ಸ್ವಲ್ಪ ಏಲಕ್ಕಿ ಬೀಜಗಳನ್ನು ಹಾಕಿ ಅದನ್ನು ದೀಪ ಬೆಳಗುವ ಬತ್ತಿಯನ್ನಾಗಿ ಮಾಡಿ ತುಪ್ಪದಲ್ಲಿ ಅದ್ದಿ ದೀಪ ಹಚ್ಚಿ. ಅದು ಹೆಚ್ಚು ಹೊಗೆಯಾಡುವಾಗ ದೀಪವನ್ನು ಆರಿಸಿ ಆ ಹೊಗೆಯನ್ನು ಸೇವಿಸಿ ಇದರಿಂದ ತಲೆನೋವು ಬೇಗನೆ ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...