alex Certify ಕೃತಿ ಸನೋನ್‌ರ ಪರಮ ಸುಂದರಿ ಹಾಡಿಗೆ ಸ್ಟೆಪ್ ಹಾಕಿದ ಬಾಲಕಿ ವಿಡಿಯೋ ವೈರಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃತಿ ಸನೋನ್‌ರ ಪರಮ ಸುಂದರಿ ಹಾಡಿಗೆ ಸ್ಟೆಪ್ ಹಾಕಿದ ಬಾಲಕಿ ವಿಡಿಯೋ ವೈರಲ್….!

ಸೋನಿ ಹೆಸರಿನ ಈ ಪುಟ್ಟ ಬಾಲಕಿ ಕೃತಿ ಸನೋನ್‌ರ ’ಪರಮ್ ಸುಂದರಿ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ.

ಮಿಮಿ ಚಿತ್ರದ ಈ ಫೇಮಸ್ ಹಾಡಿಗೆ ಲೀಲಾಜಾಲವಾಗಿ ಸ್ಟೆಪ್ ಹಾಕುತ್ತಿರುವ ಸೋನಿ, ಕೆಂಪು ಲೆಹಂಗಾ ಹಾಗೂ ಚೋಲಿಯಲ್ಲಿ ಮಿಂಚುತ್ತಿದ್ದಾಳೆ.

ನಾಲ್ಕು ರೀತಿಯ ʼಆಧಾರ್‌ʼ ಸಾಕ್ಷ್ಯಗಳಿಗೆ ಯುಐಎಡಿಐ ಸಿಂಧುತ್ವ

ಸೋನಿಯ ಭರ್ಜರಿ ನೃತ್ಯ ಹಾಗೂ ಮುಖದ ಮೇಲಿನ ಭಾವನೆಗಳನ್ನು ನೆಟ್ಟಿಗರು ನೋಡಿ ಭಾರೀ ಖುಷಿ ಪಟ್ಟಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...