alex Certify ಮನೆ ಮುಂದೆ ಮಲಗಿದ್ದ ಶ್ವಾನವನ್ನು ಸದ್ದಿಲ್ಲದೆ ಎಳೆದೊಯ್ದ ಚಿರತೆ: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮುಂದೆ ಮಲಗಿದ್ದ ಶ್ವಾನವನ್ನು ಸದ್ದಿಲ್ಲದೆ ಎಳೆದೊಯ್ದ ಚಿರತೆ: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ಸಾಕು ನಾಯಿಯೊಂದನ್ನು ಬೇಟೆಯಾಡುತ್ತಿರುವ ಚಿರತೆಯೊಂದರ ವಿಡಿಯೋವನ್ನು ಸಿಸಿಟಿವಿ ಕ್ಯಾಮೆರಾ ದಾಖಲಿಸಿದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭುಸೆಯಲ್ಲಿ ಈ ಘಟನೆ ನಡೆದಿದ್ದು, ಮನೆಯೊಂದರ ಬಾಗಿಲ ಬಳಿ ಮಲಗಿದ್ದ ನಾಯಿಯನ್ನು ಗಬಕ್ಕನೇ ಬಂದು ಹಿಡಿದುಕೊಂಡ ಚಿರತೆ ಅಲ್ಲಿಂದ ಓಡಿ ಹೋಗಿದೆ.

ಬೆನ್ನ ಮೇಲೆ ಮರಿಗಳನ್ನು ಹೊತ್ತ ಹಂಸದ ಫೋಟೋ – ವಿಡಿಯೋ ವೈರಲ್

ವಿಡಿಯೋ ವೈರಲ್ ಆಗಿದ್ದು, 29,000 ವೀವ್ಸ್ ಪಡೆದಿದೆ. ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿದ್ದು, “ಫಿಟ್ಟೆಸ್ಟ್ ಜೀವಿಗಳು ಬಚಾವಾಗುತ್ತವೆ” ಎಂದರೆ, ಇನ್ನೂ ಕೆಲವರು, “ಮಾಲೀಕರು ನಾಯಿಯನ್ನು ಮನೆಯಲ್ಲೇ ಇಟ್ಟುಕೊಳ್ಳಬೇಕಿತ್ತು,” ಎಂದಿದ್ದಾರೆ.

“ಕಾಡುಗಳು ಇರಬೇಕಾದ ಜಾಗದಲ್ಲಿ ಊರುಗಳು ಹುಟ್ಟಿಕೊಳ್ಳುತ್ತಿರುವ ಕಾರಣ ಹೀಗೆಲ್ಲಾ ಆಗುತ್ತಿದೆ” ಎಂದು ಇನ್ನಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...