alex Certify ವೈರಲ್ ಆಯ್ತು ಹಿಂದಿ ಧಾರವಾಹಿಯೊಂದರ ದೃಶ್ಯ: ಸೀನ್ ನೋಡಿ ಸುಸ್ತಾದ್ರು ನೆಟ್ಟಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಯ್ತು ಹಿಂದಿ ಧಾರವಾಹಿಯೊಂದರ ದೃಶ್ಯ: ಸೀನ್ ನೋಡಿ ಸುಸ್ತಾದ್ರು ನೆಟ್ಟಿಗರು..!

Viral Video: TV Serial Shows Groom Swallowing Cockroach With Milk On His  Suhagraat, Twitter Left Baffled | Watch

ಹಿಂದಿ ಅಥವಾ ಯಾವುದೇ ಪ್ರಾದೇಶಿಕ ಧಾರವಾಹಿ ವೀಕ್ಷಕರು ತಮ್ಮ ನೆಚ್ಚಿನ ಸೀರಿಯಲ್ ನೋಡುವುದಕ್ಕಾಗಿ ಕಾಯುತ್ತಾ ಕುಳಿತಿರುತ್ತಾರೆ. ಕೆಲವೊಮ್ಮೆ ಈ ಧಾರವಾಹಿಗಳು ವಾಸ್ತವಕ್ಕೆ ದೂರವಾದಂತಹ ದೃಶ್ಯಗಳನ್ನು ಚಿತ್ರೀಕರಿಸಿ ಟ್ರೋಲ್ ಗಳಿಗೆ ಒಳಗಾಗುತ್ತವೆ. ಸದ್ಯ ಹಿಂದಿ ಧಾರವಾಹಿಯಲ್ಲಿನ ದೃಶ್ಯ ನೋಡಿದ ಸೀರಿಯಲ್ ಪ್ರೇಕ್ಷಕರು ಉಸ್ಸಪ್ಪಾ ಅಂದಿದ್ದಾರೆ.

ಹೌದು, ‘ದಿಲ್ ಸೇ ದಿ ದುವಾ.. ಸೌಭಾಗ್ಯವತಿ ಭವಾ’ ಎಂಬ ಹಿಂದಿ ಧಾರವಾಹಿಯ ದೃಶ್ಯದ ತುಣುಕೊಂದು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ‘ಗುಡ್ ನ್ಯೂಸ್’

ಇದರಲ್ಲಿ ಮೊದಲ ರಾತ್ರಿಯ ಸನ್ನಿವೇಶ ತೋರಿಸಲಾಗಿದ್ದು, ವಧು ಮೈಮೇಲೆ ಜಿರಳೆ ಹರಿದಾಡಿದೆ. ಇದರಿಂದ ಭಯಗೊಂಡ ಆಕೆ ಥಟ್ಟನೇ ಕಿರುಚಿ ದೂರ ಸರಿದಿದ್ದಾಳೆ.

ವಧುವಿಗೇನಾಯ್ತು ಎಂದು ನೋಡಿದ ವರನಿಗೆ ಜಿರಳೆ ಕಂಡಿದೆ. ಕೂಡಲೇ ಅದನ್ನು ಹಿಡಿದುಕೊಂಡು ಹಾಲಿಗೆ ಹಾಕಿ ಕುಡಿದಿದ್ದಾನೆ. ಇದನ್ನು ನೋಡಿ ವಧು ಮೂರ್ಛೆ ಹೋಗಿದ್ದಾಳೆ. ಸದ್ಯ, ಈ ವಿಡಿಯೋಗೆ ನೆಟ್ಟಿಗರು ಹಲವು ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...