alex Certify ಸಾಂತಾ ಗಿಫ್ಟ್​ ಕೊಡಲ್ಲ ಎಂದಿದ್ದಕ್ಕೆ ಬಾಲಕ ಮಾಡಿದ್ದೇನು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಂತಾ ಗಿಫ್ಟ್​ ಕೊಡಲ್ಲ ಎಂದಿದ್ದಕ್ಕೆ ಬಾಲಕ ಮಾಡಿದ್ದೇನು ನೋಡಿ

ಕ್ರಿಸ್​ಮಸ್​ ಹಬ್ಬ ಬಂತು ಅಂದರೆ ಸಾಕು ಮೊದಲು ನೆನಪಾಗೋದೇ ಸಾಂತಾ ಕ್ಲಾಸ್​. ಉಡುಗೊರೆಗಳನ್ನ ನೀಡೋದಕ್ಕೆ ಹೆಸರುವಾಸಿಯಾಗಿರೋ ಸಾಂತಾ ಕ್ಲಾಸ್​ ಕಂಡರೆ ಮಕ್ಕಳಿಗಂತೂ ಎಲ್ಲಿಲ್ಲದ ಪ್ರೀತಿ. ಆದರೆ, ಸಾಂತಾ ಕ್ಲಾಸ್​ ಗಿಫ್ಟ್ ಕೊಡೋಕೆ ಕೊಂಚ ವಿಳಂಬ ಮಾಡಿದ ಎಂಬ ಕಾರಣಕ್ಕೆ 4 ವರ್ಷದ ಬಾಲಕ ಕಣ್ಣೀರಿಟ್ಟಿದ್ದು ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗಿದೆ.

ವಿಡಿಯೋದಲ್ಲಿ ಸಾಂತಾ ಬಳಿ ಬಾಲಕ ಗನ್​ ಕೊಡುವಂತೆ ಕೇಳಿದ್ದಾನೆ. ಅದಕ್ಕೆ ಸಾಂತಾ ಗನ್​​ಗಳನ್ನೆಲ್ಲ ಕೊಡೋದಿಲ್ಲ ಎಂದು ಹೇಳಿದ್ದಾನೆ. ಬಾಲಕನ ತಾಯಿ ತನ್ನ ಮಗ ಕೇಳಿದ್ದೆ ಆಟಿಕೆ ಗನ್​ನ್ನು ಎಂದು ಹೇಳಿದ್ದಾರೆ. ಆದರೆ, ಸಂತಾ ಅದಕ್ಕೂ ನೋ ಎಂದು ಹೇಳಿದ್ದಾನೆ. ಇದರಿಂದ ಬೇಜಾರಾದ ಬಾಲಕ ಜೋರಾಗಿ ಅಳೋಕೆ ಶುರು ಮಾಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೌಂಡ್​ ಮಾಡ್ತಿದೆ.

blob:https://www.facebook.com/db7913c1-db95-494e-9b07-94489cc22e5e

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...