alex Certify ಬನ್ನೇರುಘಟ್ಟ ಅಭಯಾರಣ್ಯದಲ್ಲಿ ಪ್ರವಾಸಿಗರ ವಾಹನಕ್ಕೆ ಹಾನಿಯುಂಟು ಮಾಡಿದ ಹುಲಿ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬನ್ನೇರುಘಟ್ಟ ಅಭಯಾರಣ್ಯದಲ್ಲಿ ಪ್ರವಾಸಿಗರ ವಾಹನಕ್ಕೆ ಹಾನಿಯುಂಟು ಮಾಡಿದ ಹುಲಿ: ವಿಡಿಯೋ ವೈರಲ್​

ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಹುಲಿಯೊಂದು ಪ್ರವಾಸಿಗರ ವ್ಯಾನ್​ಗೆ ಹಾನಿಯುಂಟು ಮಾಡಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೋನಾ ಪಟೇಲ್ ಎಂಬವರು ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದಾರೆ. ವೈರಲ್​ ವಿಡಿಯೋದಲ್ಲಿ ವಾಹನವನ್ನ ಹುಲಿ ಕಚ್ಚುತ್ತಿರುವ ದೃಶ್ಯವನ್ನ ನೋಡಬಹುದಾಗಿದೆ. ವಿಡಿಯೋ ನೋಡ್ತಿದ್ರೆ ಹುಲಿಯೇ ಕಾರನ್ನ ಎಳೆಯುತ್ತಿದೆ ಎಂದು ಭಾಸವಾಗುತ್ತೆ. ಆದರೆ ಕಾರೊಳಗಿದ್ದ ಚಾಲಕ ಗಾಡಿಯನ್ನ ಹಿಂದಕ್ಕೆ ತಂದಿದ್ದಾನೆ ಎಂದು ನೆಟ್ಟಿಗರು ಹೇಳಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ಬಹುಶಃ ಹುಲಿಗೆ ಹಸಿವಾಗಿರಬಹುದು ಎಂದು ಅಂದಾಜಿಸಿದ್ದಾರೆ. ಅಲ್ಲದೇ ಹುಲಿಯನ್ನ ನೋಡಿದ ಬಳಿಕವೂ ಹುಲಿಯ ಸಮೀಪಕ್ಕೇ ಕಾರನ್ನ ತರುತ್ತಿರುವ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

— Mona Patel 🇮🇳🐅🌳 (@MonaPatelT) January 15, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...